ಪುತ್ತೂರು ಸ.ಮಾ.ಹಿ.ಪ್ರಾ.ಶಾಲೆಯಲ್ಲಿ ಯೋಗ ದಿನಾಚರಣೆ

0

ಪುತ್ತೂರು:ಪುತ್ತೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಎಲ್ ಕೆ ಜಿ/ಯು ಕೆ ಜಿ ವಿದ್ಯಾರ್ಥಿಗಳು ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಿದರು. ರಶ್ಮಿ ಉಮನಾಥ ಯೋಗ ಶಿಕ್ಷಕಿ ಮತ್ತು ಪಿ.ಉಲ್ಲಾಸ. ಪೈ. ಲಘು ಯೋಗಾಸನ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಯೋಗದ ಮಹತ್ವ ತಿಳಿಸಿದರು.

ವಿಶ್ವ ಯೋಗ ದಿನಾಚರಣೆ ಸಲುವಾಗಿ ಜೆಸಿ. ಶಶಿರಾಜ್ ರೈ. ಜೆಸಿ.ಪುತ್ತೂರು ಸಂಸ್ಥೆಯ ಪರವಾಗಿ ವಿದ್ಯಾರ್ಥಿಗಳಿಗೆ ಪುಸ್ತಕವನ್ನು ವಿತರಿಸಿದರು.ಶಿಕ್ಷಕಿ ವಿನಯ ಸ್ವಾಗತಿಸಿ, ವೇದಾವತಿ ವಂದಿಸಿ, ಪ್ರೀತಿ ಸಹಕರಿಸಿದರು.

LEAVE A REPLY

Please enter your comment!
Please enter your name here