ಕಾವು: ವಿಷ್ಣಯ್ಯ ಪೂವಂದೂರು ನಿಧನ

0

ಕಾವು: ಮಾಡ್ನೂರು ಗ್ರಾಮದ ಕಾವು ಪೂವಂದೂರು ನಿವಾಸಿ ವಿಷ್ಣಯ್ಯ(84 ವ.)ರವರು ಜೂ.26ರಂದು ಮಧ್ಯಾಹ್ನ ವಯೋಸಹಜ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರು ಪತ್ನಿ ಸುನಂದಾ, ಪುತ್ರರಾದ ರವಿಕಿರಣ್, ನವೀನ, ಮಹೇಶ್, ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here