ವೈದ್ಯರ ದಿನಾಚರಣೆ: ರೋಟರಿ ಪುತ್ತೂರುನಿಂದ ಹಿರಿಯ ವೈದ್ಯೆ ಡಾ.ಗೌರಿ ಪೈರವರಿಗೆ ಸನ್ಮಾನ

0

ಪುತ್ತೂರು: ಜುಲೈ ಒಂದರಂದು ಆಚರಿಸಲ್ಪಡುವ ವೈದ್ಯರ ದಿನಾಚರಣೆ ಪ್ರಯುಕ್ತ ರೋಟರಿ ಕ್ಲಬ್ ಪುತ್ತೂರು ವತಿಯಿಂದ ಹಿರಿಯ ವೈದ್ಯೆ ಡಾ.ಗೌರಿ ಪೈರವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಸನ್ಮಾನಿಸಿ ಗೌರವಾರ್ಪಣೆ ಸಲ್ಲಿಸಲಾಯಿತು.

ಈ ಅಧ್ಯಕ್ಷ ಡಾ.ಶ್ರೀಪತಿ ರಾವ್, ಡಾ.ಸುಧಾ ಎಸ್.ರಾವ್, ನಿಕಟಪೂರ್ವ ಅಧ್ಯಕ್ಷ ಜೈರಾಜ್ ಭಂಡಾರಿ, ಕಾರ್ಯದರ್ಶಿ ದಾಮೋದರ್ ಕೆ, ಸಮುದಾಯ ಸೇವಾ ವಿಭಾಗದ ನಿರ್ದೇಶಕ ರಾಜ್‌ಗೋಪಾಲ್ ಬಲ್ಲಾಳ್, ಸುರೇಶ್ ಶೆಟ್ಟಿ, ಲೋವಲ್ ಮೇವಾಡ, ಪ್ರೀತಾ ಹೆಗ್ಡೆ, ವಿ.ಜೆ ಫೆರ್ನಾಂಡೀಸ್, ದತ್ತಾತ್ರೇಯ ರಾವ್, ಮಧು ನರಿಯೂರು, ಶ್ರೀಧರ್ ಗೌಡ ಕಣಜಾಲು, ಗುರುರಾಜ್ ಕೊಳತ್ತಾಯ ಸಹಿತ ಮತ್ತೀತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here