ಡಾಕ್ಟರ್ಸ್ ಡೇ: ರೋಟರ್ಯಾಕ್ಟ್ ಸ್ವರ್ಣದಿಂದ ಡಾ.ಜೈದೀಪ್, ಡಾ.ಎಂ.ಎಸ್ ಭಟ್ ರವರಿಗೆ ಸನ್ಮಾನ

0

ಪುತ್ತೂರು: ಡಾಕ್ಟರ್ಸ್ ಡೇ ಪ್ರಯುಕ್ತ ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಸ್ವರ್ಣದಿಂದ ರೋಟರ್ಯಾಕ್ಟ್ ಸಮಾಗಮ ಕಾರ್ಯಕ್ರಮದಲ್ಲಿ ಸರಕಾರಿ ಆಸ್ಪತ್ರೆಯ ಡಾ.ಜೈದೀಪ್ ಹಾಗೂ ನಿವೃತ್ತ ಪಶು ವೈದ್ಯ ಡಾ.ಎಂ.ಎಸ್ ಭಟ್ ರವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಪುತ್ತೂರು ನಿಕಟಪೂರ್ವ ಅಧ್ಯಕ್ಷ ಜೈರಾಜ್ ಭಂಡಾರಿ, ನಿಕಟಪೂರ್ವ ಕಾರ್ಯದರ್ಶಿ ಸುಜಿತ್ ಡಿ. ಸಮುದಾಯ ಸೇವಾ ನಿರ್ದೇಶಕ ಹಾಗೂ ನಿಕಟಪೂರ್ವ ರೋಟರ್ಯಾಕ್ಟ್ ಕ್ಲಬ್ ಚೇರ್ಮನ್ ರಾಜ್ ಗೋಪಾಲ್ ಬಲ್ಲಾಳ್, ನಿಯೋಜಿತ ರೋಟರ್ಯಾಕ್ಟ್ ಕ್ಲಬ್ ಸ್ವರ್ಣ ಚೇರ್ಮನ್ ಮನೋಜ್ ಟಿ.ವಿ, ಯೂತ್ ಸರ್ವಿಸ್ ನಿರ್ದೇಶಕಿ ಪ್ರೀತಾ ಹೆಗ್ಡೆ,  ನಿಕಟಪೂರ್ವ ರೋಟರ್ಯಾಕ್ಟ್ ಸ್ವರ್ಣ ಅಧ್ಯಕ್ಷೆ ಹರ್ಷಿತ, ನಿಕಟಪೂರ್ವ ಕಾರ್ಯದರ್ಶಿ ಅಭಿಚೈತ್ರ, ನಿಯೋಜಿತ ಅಧ್ಯಕ್ಷ ಅನಿತಾ, ರೋಟರಿ ಕ್ಲಬ್ ಸದಸ್ಯರಾದ ಶ್ರೀಧರ್ ಆಚಾರ್ಯ, ಜಗದೀಶ್ ಆಚಾರ್ಯ ಹಾಗೂ ರೋಟರ್ಯಾಕ್ಟ್ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

LEAVE A REPLY

Please enter your comment!
Please enter your name here