ದಿ ಕೆಟೆನಿಯನ್ ಅಸೋಸಿಯೇಷನ್ ಪುತ್ತೂರು ಸರ್ಕಲ್ 380

0

ಅಧ್ಯಕ್ಷ: ಮೈಕಲ್ ಕ್ರಾಸ್ತಾ,ಕಾರ್ಯದರ್ಶಿ: ವಾಲ್ಟರ್ ಸಿಕ್ವೇರಾ,ಕೋಶಾಧಿಕಾರಿ:ಜೋನ್ ರೆಬೆಲ್ಲೋ

ಪುತ್ತೂರು; ದಿ ಕೆಟೆನಿಯನ್ ಅಸೋಸಿಯೇಷನ್ ಪುತ್ತೂರು ಸರ್ಕಲ್ 380 ಇದರ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ನಡೆಯಿತು.
ಅಧ್ಯಕ್ಷರಾಗಿ ಮೈಕಲ್ ಕ್ರಾಸ್ತಾ ದರ್ಬೆ, ಕಾರ್ಯದರ್ಶಿಯಾಗಿ ವಾಲ್ಟರ್ ಸಿಕ್ವೇರಾ ಪರ್ಲಡ್ಕ, ಕೋಶಾಧಿಕಾರಿಯಾಗಿ ಜೋನ್ ರೆಬೆಲ್ಲೋ ನೈತಾಡಿ, ಉಪಾಧ್ಯಕ್ಷರಾಗಿ ಜ್ಯೋ ಡಿ’ಸೋಜ ಚಿಕ್ಕಪುತ್ತೂರು, ಮೆಂಬರ್ ಶಿಪ್ ಅಭಿವೃದ್ಧಿ ಅಧಿಕಾರಿಯಾಗಿ ಲಾರೆನ್ಸ್ ಗೊನ್ಸಾಲ್ವಿಸ್ ಬನ್ನೂರು, ಚೇಂಬರ್ಲಿನ್ ಆಗಿ ಜೆರೋಮ್ ಮಸ್ಕರೇನ್ಹಸ್ ಸಾಮೆತ್ತಡ್ಕ, ಮಾರ್ಷಲ್ ಆಗಿ ವಾಲ್ಟರ್ ಪ್ರಶಾಂತ್ ರೆಬೆಲ್ಲೋ ಬನ್ನೂರು, ರಿಜಿಸ್ಟ್ರಾರ್ ಆಗಿ ಫೆಲಿಕ್ಸ್ ಡಿ’ಕುನ್ಹಾ ಬೆದ್ರಾಳರವರು ಆಯ್ಕೆಯಾಗಿರುತ್ತಾರೆ.

LEAVE A REPLY

Please enter your comment!
Please enter your name here