ಉಪ್ಪಿನಂಗಡಿ: ಬಜತ್ತೂರು ಗ್ರಾಮದ ವಳಾಲು ಅರಬಿ ನಿವಾಸಿ ಮೂಸಾನ್ ಹಾಜಿ (78) ಜು.7ರಂದು ಬೆದ್ರೋಡಿಯಲ್ಲಿರುವ ತನ್ನ ಪುತ್ರನ ಮನೆಯಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು.
ಮೃತರು ಪತ್ನಿ ಸಾರಾ, ಪುತ್ರರಾದ ಉಮರುಲ್ ಫಾರೂಕ್, ಜುಬೇರ್, ಕರಾಯ ಸರಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಅಬೂಬಕ್ಕರ್ ಸಿದ್ದಿಕ್, ಪುತ್ರಿಯರಾದ ಫಾತಿಮತ್ ಜೊಹರಾ, ರಝೀಯಾ, ಝೀನತ್ ರನ್ನು ಅಗಲಿದ್ದಾರೆ.