ಸಂಪಾಜೆ ಜಾನಕಿ ನಿಧನ

0

ಅರಿಯಡ್ಕ: ಸಂಪಾಜೆ ದಿ.ಕುಂಞಕಣ್ಣ ಮಣಿಯಾಣಿರವರ ಧರ್ಮಪತ್ನಿ ಜಾನಕಿ (90 ವ )ಪುತ್ರಿಯ ಕುತ್ಯಾಡಿ ಮನೆಯಲ್ಲಿ ಜು.10 ರಂದು ನಿಧನರಾದರು.ಮೃತರು ಪುತ್ರರಾದ ದಾಮೋದರ ಮಣಿಯಾಣಿ ಬೆಂಗಳೂರು ಮತ್ತು ಪುತ್ರಿಯರಾದ ಲಲಿತಾ ಕುತ್ಯಾಡಿ,ಸೀತಾ ಜೇಡ್ಲ ಹಾಗೂ ಸೊಸೆ,ಅಳಿಯಂದಿರು ಮೊಮ್ಮಕ್ಕಳು ಹಾಗೂ ಮರಿ ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here