ಬೆಳಂದೂರು: ಅಪಾಯಕಾರಿ ಸ್ಥಳಕ್ಕೆ ಟೇಪ್, ಘನ ವಾಹನ ನಿಷೇಧಿಸಿ ಸೂಚನಾ ಫಲಕ ಅಳವಡಿಕೆ

0

ಕಾಣಿಯೂರು: ಬೆಳಂದೂರು ಗ್ರಾ. ಪಂ. ವ್ಯಾಪ್ತಿಯ ಅಪಾಯದ ಪರಿಸ್ಥಿತಿಯಲ್ಲಿ ಇರುವ ಕಾಣಿಯೂರು ಮಾದೋಡಿ,ನೀರಜರಿ ಸಂಪರ್ಕ ಕಲ್ಪಿಸುವ ರಸ್ತೆಯ ಎರಡೂ ರಸ್ತೆಗಳ ಬದಿಗಳಲ್ಲಿ ಅಪಾಯದ ಬಗ್ಗೆ ಸೂಚನೆ ನೀಡುವ ಸ್ಥಳಗಳಿಗೆ ಟೇಪ್ ಅಳವಡಿಕೆ ಮತ್ತು ರೈಲ್ವೆ ಸೇತುವೆ ಕೆಳ ಭಾಗದ ರಸ್ತೆಯಲ್ಲಿ ಘನ ವಾಹನಗಳ ಸಂಚಾರ ನಿಷೇಧಿಸಿಧ ಸೂಚನಾ ಫಲಕವನ್ನು ಅಳವಡಿಸಲಾಯಿತು.
ರಸ್ತೆಯು ಬಿರುಕು ಬಿಟ್ಟಿದ್ದು, ಅಪಾಯದ ಸೂಚನೆಯನ್ನು ನೀಡುತ್ತಿದೆ, ಬೆಳಂದೂರು ಗ್ರಾ.ಪಂ ವತಿಯಿಂದ ಘನವಾಹನಗಳಿಗೆ ನಿಷೇಧ ಮಾಡುವಂತೆ ಸೂಚನ ಫಲಕ ಅಳವಡಿಸಲಾಗಿದೆ. ಈ ಸಂದರ್ಭದಲ್ಲಿ ಬೆಳಂದೂರು ಗ್ರಾ.ಪಂ ಉಪಾಧ್ಯಕ್ಷ ಜಯಂತ ಅಬೀರ, ಪಿಡಿಓ ನಾರಾಯಣ್, ಸಿಬ್ಬಂದಿ ಸಂತೋಷ್ ಉಪಸ್ಥಿತರಿದ್ದರು.


LEAVE A REPLY

Please enter your comment!
Please enter your name here