ಸರ್ವೆ : ಗೌರಿಹೊಳೆಯಲ್ಲಿ ಮೊಸಳೆ ಪತ್ತೆ

0

ಸವಣೂರು : ಸರ್ವೆ ಗೌರಿಹೊಳೆಯಲ್ಲಿ ಮೊಸಳೆಯೊಂದು ಪತ್ತೆಯಾಗಿದೆ.ಸರ್ವೆಯ ಗೌರಿಹೊಳೆಯ ಮಧ್ಯಭಾಗದಲ್ಲಿ ಮರಳಿನ ನಡುವೆ ಮೊಸಳೆ ಕಾಣಿಸಿದೆ.ಈ ಕುರಿತು ಕೃಷಿಕ ಸರ್ವೆಯ ಕೇಶವಚಂದ್ರ ಅವರು ಮಾಹಿತಿ ನೀಡಿದ್ದಾರೆ.

ಸರ್ವೆಯ ಗೌರಿಹೊಳೆಯ ಮೇಲಿಂದ ಕೆಲವರು ತ್ಯಾಜ್ಯ ಎಸೆಯುತ್ತಿದ್ದು ,ಅದರಿಂದಾಗಿ ಮೊಸಳೆ ಕೆಲ ಸಮಯಗಳಿಂದ ಹೊಳೆಯಲ್ಲಿ ಕಾಣಿಸಿಕೊಳ್ಳುತ್ತಿದೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here