ಬಡಗನ್ನೂರು ಭಾಗೀರಥಿ ರೈ ನಿಧನ

0

ಪುತ್ತೂರು: ಬಡಗನ್ನೂರು ಗ್ರಾಮದ ಕೆಳಗಿನ ಪೇರಾಲು ನಿವಾಸಿ ಕಿನ್ನಿಮಜಲುಗುತ್ತು ಭಾಗೀರಥಿ ರೈ (90) ಜು.17 ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.ಮೃತರು ಪುತ್ರರಾದ ಕೆ.ಪಿ.ಬಾಲಕೃಷ್ಣ ರೈ, ಕೆ.ಪಿ. ಪ್ರದೀಪ್ ರೈ, ಕೆ.ಪಿ.ಉದಯ ಕುಮಾರ್ ರೈ, ಪುತ್ರಿ ಮಮತಾ ರೈ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here