





ಕಾಣಿಯೂರು: ಕಡಬ ತಾಲೂಕಿನ ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಮಠದಲ್ಲಿ ತಪ್ತ ಮುದ್ರಾ ಧಾರಣೆ ಜು 18ರಂದು ನಡೆಯಿತು. ಮಠದ ಪೀಠಾಧಿಪತಿ ವಿದ್ಯಾಪ್ರಸನ್ನ ತೀರ್ಥ ಶ್ರೀಯವರಿಂದ ತಪ್ತ ಮುದ್ರಾ ಧಾರಣೆ ನಡೆಸಿದರು. ಕೆಲ ಅರ್ಚಕರು, ಭಕ್ತರಿಗೂ ತಪ್ತ ಮುದ್ರಾ ಧಾರಣೆ ನಡೆಸಲಾಯಿತು. ಏಕಾದಶಿಯ ದಿನ ನಾಡಿನೆಲ್ಲೆಡೆ ತಪ್ತ ಮುದ್ರಾಧಾರಣೆ ನಡೆಯಿತು.









