ಪುತ್ತೂರು: ಚೆನ್ನೈನಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮೆದ್ರಾಸ್ ಸಂಸ್ಥೆಯಲ್ಲಿ “Efficient and Effective Maximum power point Tracking Implementation Methods for Photovoltaic Systems”ಎಂಬ ವಿಷಯದ ಕುರಿತು ಕಿರಣ್ ವೈ.ಎಂ.ರವರು ಸಲ್ಲಿಸಿದ ಸಂಶೋಧನಾ ಪ್ರಬಂಧಕ್ಕೆ ಪಿಎಚ್ಡಿ ಪದವಿ ಲಭಿಸಿದೆ. ಪುತ್ತೂರು ಕೆಮ್ಮಿಂಜೆ ಗ್ರಾಮದ ಪುತ್ತೂರಮೂಲೆ ನಿವಾಸಿ ವೈ ಮಹಾಬಲ ಭಟ್ ಮತ್ತು ವೈ ಸುಮನಾ ಎಂ. ಭಟ್ ದಂಪತಿ ಪುತ್ರರಾದ ಇವರು ಬೆಂಗಳೂರಿನ TE Connectivity India pvt ltd ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
