ಪೆರ್ನೆ ಬಿಳಿಯೂರು ಸುಣ್ಣಾಣ ನಿವಾಸಿ ಕಮಲ ನಿಧನ

0

ಉಪ್ಪಿನಂಗಡಿ: ಪೆರ್ನೆ ಬಿಳಿಯೂರು ಸುಣ್ಣಾಣ ನಿವಾಸಿ ದಿವಂಗತ ವೀರಪ್ಪ ಪೂಜಾರಿಯ ಪತ್ನಿ ಕಮಲ (82) ಅಲ್ಪಕಾಲದ ಅಸೌಖ್ಯದಿಂದ ಗುರುವಾರ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಇವರು ಪೆರ್ನೆ ಗ್ರಾ.ಪಂ. ಸದಸ್ಯ ಕೇಶವ ಪೂಜಾರಿ ಸುಣ್ಣಾಣ ಸಹಿತ ಎಂಟು ಗಂಡು ಹಾಗೂ ನಾಲ್ಕು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here