ಪುತ್ತೂರಿನ ಜೋಸ್ ಆಲುಕ್ಕಾಸ್ ಚಿನ್ನಾಭರಣ ಮಳಿಗೆಯಲ್ಲಿ NRI FEST ಆರಂಭ

0

*ಚಿನ್ನಾಭರಣ ಖರೀದಿ ವೇಳೆ 50 ರೂ ಕಡಿತ
*ಹಳೆಯ ಚಿನ್ನದ ಎಕ್ಸ್ ಚೇಂಜ್ ವೇಳೆ 50 ರೂ ಅಧಿಕ
*ಪ್ಲಾಟಿನಂ ಮೇಲೆ 7% ರಿಯಾಯಿತಿ
*ವಜ್ರಗಳ ಮೇಲೆ 20% ರಿಯಾಯಿತಿ
*ಮದುವೆ ಖರೀದಿಗೆ ವಿಶೇಷ ರೀಯಾಯಿತಿ

ಪುತ್ತೂರು: ಗ್ರಾಹಕರ ಅಚ್ಚುಮೆಚ್ಚಿನ ಚಿನ್ನಾಭರಣ ಮಳಿಗೆಯಲ್ಲಿ ಒಂದಾಗಿರುವ ಪುತ್ತೂರಿನ ಕೆ.ಎಸ್.ಆರ್.ಟಿ.ಸಿ. ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ವ್ಯವಹಾರ ನಡೆಸುತ್ತಿರುವ ಅಂತರಾಷ್ಟ್ರೀಯ ಖ್ಯಾತಿಯ ಚಿನ್ನಾಭರಣ ಮಳಿಗೆ ಜೋಸ್ ಅಲುಕಾಸ್ ನಲ್ಲಿ ಎನ್.ಆರ್.ಐ. ಫೆಸ್ಟ್ ಆರಂಭಗೊಂಡಿದೆ.

ಫೆಸ್ಟ್ ನ ಸಂದರ್ಭದಲ್ಲಿ ಹೊಸ ಚಿನ್ನದ ಆಭರಣ ಖರೀದಿಸುವಾಗ ಚಿನ್ನದ ಬೆಲೆಯಲ್ಲಿ ಪ್ರತೀ ಗ್ರಾಂನ ಮೇಲ್ 50 ರೂ ಕಡಿತವಾಗಲಿದ್ದು, ಹಳೆಯ ಚಿನ್ನವನ್ನು ಎಕ್ಸ್ ಚೇಂಜ್ ಮಾಡಿಕೊಳ್ಳುವಾಗ ಚಿನ್ನದ ಬೆಲೆಯಲ್ಲಿ ಪ್ರತೀ ಗ್ರಾಂನ ಮೇಲೆ 50 ರೂ ಹೆಚ್ಚುವರಿಯಾಗಿ ಪಡೆಯಬಹುದಾಗಿದೆ.

ಉಳಿದಂತೆ ಪ್ಲಾಟಿನಂ ಮೇಲೆ 7% ರಿಯಾಯಿತಿ, ವಜ್ರಗಳ ಮೇಲೆ 20% ರಿಯಾಯಿತಿ ದೊರೆಯಲಿದೆ. ಹೊಸ ವಜ್ರದ ಆಭರಣಗಳಿಗೆ ಎಕ್ಸ್‌ಚೇಂಜ್ ಮಾಡುವಾಗ ನಿಮ್ಮ ವಜ್ರಾಭರಣಗಳಿಗೆ 100% ಮೌಲ್ಯವನ್ನು ಪಡೆಯಬಹುದಾಗಿದೆ. ಮದುವೆ ಚಿನ್ನಾಭರಣ ಖರೀದಿಗೆ ವಿಶೇಷ ರೀಯಾಯಿತಿ ದೊರೆಯಲಿದೆ. ಉಳಿದಂತೆ ವಿವಿಧ ಕೊಡುಗೆಗಳನ್ನು ಸಂಸ್ಥೆ ನೀಡಲಿದ್ದು, ಈಗಾಗಲೇ ಗ್ರಾಹಕರಿಂದ ಉತ್ತಮ ಸ್ಪಂಧನೆ ವ್ಯಕ್ತವಾಗಿದೆ.

ಕಳೆದ ಕೆಲ ವರುಷಗಳಿಂದ ಪುತ್ತೂರಿನ ಹೃದಯಭಾಗದಲ್ಲಿರುವ ಜೋಸ್ ಅಲುಕ್ಯಾಸ್ ಜ್ಯುವೆಲ್ಲರಿ ಚಿನ್ನಭರಣ ಪ್ರಿಯರಿಗೆ ಹೊಸತನದ ಖರೀದಿಗೆ ಅವಕಾಶ ಕಲ್ಪಿಸುತ್ತಿದ್ದು ಒಂದಲ್ಲ
ಒಂದು ಹಬ್ಬದ ಪ್ರಯುಕ್ತ ವಿಶೇಷ ಆಫರ್, ರಿಯಾಯಿತಿ ಮಾರಾಟಗಳ ಮೂಲಕ ವೈಶಿಷ್ಟ್ಯಮಯ ಚಿನ್ನಾಭರಣಗಳನ್ನು ಗ್ರಾಹಕರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ.ಮಾತ್ರವಲ್ಲದೆ ಗ್ರಾಹಕರ ವಿಶ್ವಾಸನೀಯ ಸಂಸ್ಥೆಗಳಲ್ಲೊಂದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ದೂರವಾಣಿ ಸಂಖ್ಯೆ 91885 23916, 08251 298526 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here