ಶೇಟ್ ಎಲೆಕ್ಟ್ರಾನಿಕ್ಸ್‌ನಲ್ಲಿ ಮಾನ್ಸೂನ್ ಆಫರ್ ಸೇಲ್

0

ಪುತ್ತೂರು: ಇಲ್ಲಿನ ತಾಲೂಕು ಆಫೀಸ್ ರಸ್ತೆಯಲ್ಲಿ 25 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಪುತ್ತೂರಿನ ಪ್ರಸಿದ್ಧ ಎಲೆಕ್ಟ್ರಾನಿಕ್ ಗೃಹ ಉಪಯೋಗಿ ವಸ್ತುಗಳ ಮಳಿಗೆಯಾದ ಶೇಟ್ ಎಲೆಕ್ಟ್ರಾನಿಕ್ಸ್‌ನಲ್ಲಿ ಮಳೆಗಾಲದ ಪ್ರಯುಕ್ತ ಮಹೋನ್ನತ ಮಾರಾಟ ಹಮ್ಮಿಕೊಳ್ಳಲಾಗಿದೆ. ಮಿಕ್ಸರ್ ಗ್ರೈಂಡರ್ ಕೇವಲ 1999, ಟಿಲ್ಟಿಂಗ್ ಗ್ರೈಂಡರ್ ಖರೀದಿಸಿದಲ್ಲಿ ಟು ಬರ್ನರ್ ಗ್ಯಾಸ್ ಸ್ಟವ್ ಉಚಿತ, ಗೀಸರ್ ಖರೀದಿಗೆ ಶೇಕಡ 40 ರ ತನಕ ಉಳಿತಾಯ, ಟು ಬರ್ನರ್ ಗ್ಯಾಸ್ ಸ್ಟವ್ ಕೇವಲ 3490 ಜೊತೆಗೆ 5 ಲೀಟರ್ ಕುಕ್ಕರ್ ಉಚಿತ, ಚೈನಾ ಪೊಟ್ ಖರೀದಿಸಿದಲ್ಲಿ 3 ಲೀಟರ್ ಕುಕ್ಕರ್ ಉಚಿತ, 43 ಇಂಚ್ ಎಲ್‌ಇಡಿ ಟಿವಿ ಕೇವಲ 19999 ರೂ, ಸೆಮಿ ವಾಷಿಂಗ್ ಮಿಷನ್ ಕೇವಲ 9990 ರೂ., 32 ಇಂಚ್ ಸ್ಮಾರ್ಟ್ ಎಲ್‌ಇಡಿ ಟಿವಿ ಕೇವಲ 9990 ರೂ., ಇನ್ವರ್ಟರ್ 17999 ರೂ. ನಿಂದ ಪ್ರಾರಂಭ, ಫ್ರಂಟ್ ಲೋಡ್ ವಾಷಿಂಗ್ ಮೆಷಿನ್ ಕೇವಲ 26999ರೂ., ಸಿಸಿಟಿವಿ ಕ್ಯಾಮರಾ ಕೇವಲ 8900ರೂ., ಅಲ್ಲದೆ ಪ್ರತಿ ರೂ. 1000 ಖರೀದಿಗೆ ಉಚಿತ ಉಡುಗೊರೆ ಲಭ್ಯ. ಗ್ರಾಹಕರ ಸುಲಭ ಖರೀದಿಗೆ ಶೂನ್ಯ ಬಡ್ಡಿ ದರದ ಸಾಲ ಸೌಲಭ್ಯ, ಪ್ರತೀ ರೂ. 2000 ಖರೀದಿಗೆ ಒಂದು ಕೂಪನ್ ಪಡೆದು ಟಿವಿಎಸ್ ಜುಪಿಟರ್ ಗೆಲ್ಲುವ ಅವಕಾಶವಿದೆ. ಈ ರೀತಿಯಾಗಿ ಅನೇಕ ಅತ್ಯಾಕರ್ಷಕ ಕೊಡುಗೆಗಳನ್ನು ಹಮ್ಮಿಕೊಳ್ಳಲಾಗಿದ್ದು ಗ್ರಾಹಕರು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗೆ 7022306099, 70 2306090 ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here