ನಾಣಿಲ: ಗಾಳಿ ಮಳೆಗೆ ವಿದ್ಯುತ್ ಲೈನ್ ಗೆ ಮರ ಬಿದ್ದು ಹಾನಿ

0

ಕಾಣಿಯೂರು: ಭಾರೀ ಗಾಳಿ ಮಳೆಗೆ ಕಡಬ ತಾಲೂಕಿನ ನಾಣಿಲ ಸಮೀಪ ಬಾಕಿಲ ಎಂಬಲ್ಲಿ ವಿದ್ಯುತ್ ಲೈನ್ ಗೆ ಮರ ಬಿದ್ದ ಘಟನೆ ನಡೆದಿದೆ. ಬೃಹತ್ ಮರ ಬಿದ್ದು 3 ಹೆಚ್.ಟಿ ಮತ್ತು ಎಲ್. ಟಿ ವಿದ್ಯುತ್ ಕಂಬಗಳಿಗೆ ಹಾನಿ ಉಂಟಾಗಿರುವ ಪರಿಣಾಮ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿತ್ತು. ಸ್ಥಳೀಯರ ಮತ್ತು ಮೆಸ್ಕಾಂನವರ ಸಹಕಾರದಿಂದ ಮರವನ್ನು ತೆರವುಗೊಳಿಸಲಾಯಿತು.

LEAVE A REPLY

Please enter your comment!
Please enter your name here