ಕುದ್ಮಾರು: ರಸ್ತೆಗುರುಳಿದ ಮರ- ವಾಹನ ಸಂಚಾರಕ್ಕೆ ಅಡಚಣೆ- ವಿದ್ಯುತ್ ಕಂಬಕ್ಕೆ ಹಾನಿ July 27, 2024 0 FacebookTwitterWhatsApp ಕಾಣಿಯೂರು: ಕುದ್ಮಾರು ಗ್ರಾಮದ ದೈಪಿಲ ದ್ವಾರದ ಬಳಿ ಬೃಹತ್ ಮರವೊಂದು ಭಾರೀ ಗಾಳಿ ಮಳೆಗೆ ರಸ್ತೆಗೆ ಬಿದ್ದ ಘಟನೆ ಜು.26ರಂದು ರಾತ್ರಿ ನಡೆದಿದೆ. ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ವಿದ್ಯುತ್ ಕಂಬಗಳಿಗೂ ಹಾನಿ ಉಂಟಾಗಿದೆ.