ಈಶ್ವರಮಂಗಲ: ಇಬ್ರಾಹಿಂ ಹಾಜಿ ಮುಂಡೋಳೆ ನಿಧನ

0

ಪುತ್ತೂರು: ಈಶ್ವರಮಂಗಲ ನಿವಾಸಿ ಇಬ್ರಾಹಿಂ ಹಾಜಿ ಮುಂಡೋಳೆ (63 ವ) ಅವರು ಜು.27ರಂದು ಹೃದಯಾಘಾತದಿಂದ ನಿಧನರಾದರು.
ಮೂಲತಃ ಬಡಗನ್ನೂರು ಗ್ರಾಮದ ಮುಂಡೋಳೆ ನಿವಾಸಿಯಾಗಿದ್ದ ಇಬ್ರಾಹಿಂ ಹಾಜಿ ಅವರು ಮುಂಡೋಳೆ ಜುಮಾ ಮಸೀದಿಯ ಆಡಳಿತ ಸಮಿತಿಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ದೀರ್ಘಕಾಲ ಸೇವೆಗೈದಿದ್ದರು. ಆ ಬಳಿಕ ಅವರು ಈಶ್ವರಮಂಗಲದಲ್ಲಿ ವಾಸ್ತವ್ಯ ಹೊಂದಿದ್ದರು. ಮೃತರು ಪತ್ನಿ ಮತ್ತು ಪುತ್ರ ಮುಂಡೋಳೆ ಜುಮಾ ಮಸೀದಿಯ ಜಮಾಅತ್ ಗೆ ಒಳಪಟ್ಟ ಮನ್ಸೂರ್ ಹಾಜಿ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here