ಸೇಸಮ್ಮ ನಿಧನ

0

ಪುತ್ತೂರು: ಅನಂತಾಡಿ ದಿ. ಬಾಬು ಪಂಡಿತ್ ರವರ ಪತ್ನಿ ಸೇಸಮ್ಮ(78 ವ.) ರವರು ಜು.14ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಪುತ್ರರಾದ ಮಹೇಂದ್ರ ಪಂಡಿತ್, ಕೇಶವ, ರುಕ್ಮಯ, ಬಾಲಕೃಷ್ಣ, ಪುಂಡಲೀಕ, ಪುತ್ರಿಯರಾದ ಗಿರೀಜಾ, ಲಲಿತಾ, ಮೊಮ್ಮಕ್ಕಳು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here