ಪುತ್ತೂರು: ನಗರಸಭಾ ಸದಸ್ಯ ರಮೇಶ್ ರೈ ಅವರ ತಾಯಿ ಶೇಷಮ್ಮ ರೈ (78ವ) ರವರು ಆ.7 ರಂದು ನಿಧನರಾದರು.
ನೆಲ್ಲಿಕಟ್ಟೆ ನಿವಾಸಿ ಶೇಷಮ್ಮ ರೈ ಅವರು ಅಲ್ಪಕಾಲದ ಅಸೌಖ್ಯದಿಂದ ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅಲ್ಲಿ ಅವರು ನಿಧನರಾದರು. ಮೃತರು ಪುತ್ರ ನಗರಸಭಾ ಸದಸ್ಯ ರಮೇಶ್ ರೈ, ಪುತ್ರಿ ವನಜಾ ಹಾಗು ಸೊಸೆ, ಅಳಿಯ, ಮೊಮ್ಮಕ್ಕಳನ್ನು ಅಗಲಿದ್ದಾರೆ.