





ಉಪ್ಪಿನಂಗಡಿ : ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಆ.6 ರಂದು ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆ ಉಪ್ಪಿನಂಗಡಿ ಇಲ್ಲಿ ನಡೆದ ಉಪ್ಪಿನಂಗಡಿ ವಲಯ ಮಟ್ಟದ ಶೆಟಲ್
ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಇಲ್ಲಿನ 10ನೇ ತರಗತಿಯ ಅನಿರುದ್ಧ ಸಂದೀಪ್ ಭಟ್ , 8ನೇ ತರಗತಿಯ ಸಮೃದ್ಧ್ ಜೈನ್ ಹಾಗೂ 7ನೇ ತರಗತಿ ಸಾಯಿದೇವ್ ಹರ್ಷ ಇವರು ಪ್ರಥಮ
ಸ್ಥಾನವನ್ನು ಪಡೆದಿರುತ್ತಾರೆ.


ಇವರಿಗೆ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ಗೋಪಿನಾಥ್, ಶ್ರೀರಂಜಿನಿ ಹಾಗೂ ವಿದ್ಯಾ ತರಬೇತಿಯನ್ನು ನೀಡಿರುತ್ತಾರೆ ಎಂದು ಸಂಸ್ಥೆಯ ಮುಖ್ಯ ಶಿಕ್ಷಕಿ ವೀಣಾ ಆರ್ ಪ್ರಸಾದ್ ತಿಳಿಸಿರುತ್ತಾರೆ.










