





ಪುತ್ತೂರು:ಸುದ್ದಿ ಬಿಡುಗಡೆಯ ಹಿರಿಯ ವರದಿಗಾರರಾಗಿದ್ದ ನಾರಾಯಣ ನಾಯ್ಕ ಅಮ್ಮುಂಜರವರ 4ನೇ ವರ್ಷದ ಪುಣ್ಯತಿಥಿಯ ಅಂಗವಾಗಿ ಆ.8ರಂದು ಬಿರುಮಲೆ ಬೆಟ್ಟದಲ್ಲಿರುವ ಪ್ರಜ್ಞಾ ವಿಶೇಷ ಚೇತನರ ಪಾಲನ ಕೇಂದ್ರದಲ್ಲಿ ಅನ್ನದಾನ ನೆರವೇರಿಸಿದರು. ನಾರಾಯಣ ನಾಯ್ಕರವರ ಪತ್ನಿ ಪೂರ್ಣಿಮಾ ಯು., ಪುತ್ರ ಪ್ರಜ್ವಲ್ ಅಮ್ಮುಂಜ, ಶೋಭಾ ಮೋಹನ್ ಹಾಗೂ ಸತೀಶ್ ಉಪಸ್ಥಿತರಿದ್ದರು.















