ನೆಟ್ಟಣಿಗೆ ಮುಡ್ನೂರು ಗ್ರಾ.ಪಂ ನಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ

0

ಪುತ್ತೂರು: ನೆಟ್ಟಣಿಗೆ ಮುಡ್ನೂರು ಗ್ರಾ.ಪಂ ನಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.ಈ ಸಂದರ್ಭದಲ್ಲಿ ಪೌಝಿಯಾ ಇಬ್ರಾಹಿಂ,ಚಂದ್ರಹಾಸ, ವೆಂಕಪ್ಪ ನಾಯ್ಕ, ಲಲಿತಾ ಶೆಟ್ಟಿ, ಇಬ್ರಾಹಿಂ ಕೆ, ರಮೇಶ,ಅಬೀರಹಿಮಾನ್‌, ಪಂಚಾಯತ್‌ ಅಭಿವೃದ್ದಿ ಅಧಿಕಾರಿ ಕೆ,ಪಿ ಸಬ್ಬಯ್ಯ, ಸಿಬ್ಬಂಧಿಗಳಾದ ಶೀನಪ್ಪ, ಚಂದ್ರಶೇಖರ, ವಿನುತಾ, ದ್ವಿತಿ, ಮಲ್ಲೇಶ್‌, ಆರೋಗ್ಯ ಇಲಾಖೆಯ ಸಿಬ್ಬಂಧಿಗಳು, ಆಶಾ ಕಾರ್ಯಕರ್ತರು, ಧರ್ಮಸ್ಥಳ ಸೇವಾ ಪ್ರತಿನಿಧಿ, ಟಿ,ಎ ಮಹಮ್ಮದ್‌ ಉದ್ಯಮಿಗಳು,ಸಂಜೀವಿನಿ ಒಕ್ಕೂಟದ ಸದಸ್ಯರು, ಸಿ ಎ ಬ್ಯಾಂಕ್‌ ನಿರ್ದೇಶಕರು, ರಾಮಣ್ಣ ನಾಯ್ಕ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here