ದರ್ಬೆ ಉಷಾ ಮೆಡಿಕಲ್ ಸ್ವಾತಂತ್ರ್ಯ ದಿನಾಚರಣೆ

0

ಪುತ್ತೂರು: ದರ್ಬೆ ಶ್ರೀ ರಾಮ ಸೌಧದಲ್ಲಿರುವ ಉಷಾ ಮೆಡಿಕಲ್ಸ್‌ನಲ್ಲಿ ಸ್ವಾತಂತ್ರ್ಯೋತ್ಸವವನ್ನು ಆಚರಣೆ ಮಾಡಲಾಯಿತು. ಮಾಲಕರಾದ ಗಣೇಶ್ ಭಟ್, ಅರುಣಾ ಜಿ. ಭಟ್, ಸಿಬ್ಬಂದಿಗಳಾದ ದೀಪಿಕಾ, ಸಂಧ್ಯಾ ಸುಚಿತ್ರಾ, ಗೌತಮಿ, ಧನ್ಯಶ್ರೀ, ರೂಪಿಣಿ, ಲೀನಾ, ಪದ್ಮಾ, ಚೈತ್ರ, ಕಾರ್ತಿಕ್, ಚರಣ್‌ರಾಜ್, ವಿಘ್ನೇಶ್, ಲ್ಯಾನ್ಸಿ, ಮನ್ವಿತಾ, ಪ್ರಜ್ಞಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here