ವಿಟ್ಲ: ಇಡ್ಕಿದು ಗ್ರಾಮ ಪಂಚಾಯತ್ ನಲ್ಲಿ ಗ್ರಾ.ಪಂ. ಅಧ್ಯಕ್ಷರಾದ ಮೋಹಿನಿ ಜಯಕರರವರು ಧ್ವಜಾರೋಹಣಗೈದರು.
ಉಪಾಧ್ಯಕ್ಷರಾದ ಪದ್ಮನಾಭ ಸಫಲ್ಯ, ಅಭಿವೃದ್ಧಿ ಅಧಿಕಾರಿ ಗೋಕುಲದಾಸ ಭಕ್ತ, ಲೆಕ್ಕಸಹಾಯಕರಾದ ರಾಜೇಶ್ವರಿ, ಸದಸ್ಯರಾದ ಎಂ.ಸುಧೀರ್ ಕುಮಾರ್ ಶೆಟ್ಟಿ, ಚಿದಾನಂದ ಪೆಲತ್ತಿಂಜ, ಪ್ರಶಾಂತ್ ಶೆಟ್ಟಿ ಬರೆ, ಪುರುಷೋತ್ತಮ ಕೋಲ್ಪೆ, ತಿಲಕ್ ರಾಜ್ ಶೆಟ್ಟಿ, ಸಂಜೀವ, ರಮೇಶ್, ಹರಿಣಾಕ್ಷಿ, ಭಾಗೀರಥಿ, ಸಿದ್ದಿಕ್ ಅಲಿ, ಗುಲ್ ಶಾನ್, ಜಯಂತಿ, ಶೋಭಾ, ಪುಷ್ಪಾ, ಗೀತಾಂಜಲಿ, ಯಶೋಧ, ಲಲಿತಾ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.