ಬೆಟ್ಟಂಪಾಡಿ ಬೀಡು ಲಕ್ಷ್ಮೀ ಅಮ್ಮ ನಿಧನ

0

ಬೆಟ್ಟಂಪಾಡಿ: ಇಲ್ಲಿನ ಬೆಟ್ಟಂಪಾಡಿ ಬೀಡು ಹಿರಿಯರಾದ ಲಕ್ಷ್ಮೀ ಅಮ್ಮ (93ವ.) ರವರು ವಯೋಸಹಜವಾಗಿ ಆ. 18 ರಂದು ಮುಂಜಾನೆ ಬೆಟ್ಟಂಪಾಡಿ ಬೀಡು ಸ್ವಗೃಹದಲ್ಲಿ ನಿಧನರಾದರು.


ಮೃತರು ಮೂವರು ಪುತ್ರರು, ಮೂವರು ಪುತ್ರಿಯರು, ಅಳಿಯಂದಿರು, ಸೊಸೆಯಂದಿರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here