ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯ ವಿಭಾಗ ಮತ್ತು ಕಲಾ ವಿಭಾಗದಲ್ಲಿ ಶೇಕಡಾ 100 ಫಲಿತಾಂಶ

0

ಪುತ್ತೂರು: ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜೂನ್-ಜುಲೈ 2024ರಲ್ಲಿ ನಡೆದ ಅಂತಿಮ ಪದವಿ ಪರೀಕ್ಷೆಯಲ್ಲಿ ಕಲಾ ವಿಭಾಗದ ವಿದ್ಯಾರ್ಥಿಗಳು ಶೇಕಡಾ 100 ಮತ್ತು ವಾಣಿಜ್ಯ ವಿಭಾಗದಲ್ಲಿ 100 ಫಲಿತಾಂಶವನ್ನು ದಾಖಲಿಸಿದೆ. ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಶ್ರದ್ಧಾ ಎನ್.ಕೆ (98.46%), ಕೃತಿಕಾ ಎಸ್.ಪಿ (92.92%), ಸಂಜನಾ ಪಿ.ಎ (92.15%) ಸ್ವಸ್ಥಿ ರೈ ಜಿ (91.84%), ಶರತ್ ಕೆ (90.61%), ಪ್ರತೀಕ್ಷಾ ಬಿ (90%), ದೃತಿ ಯು.ಸಿ (86.61%) ತುಶ್ವಿನ್ ಕೆ.ಎಲ್ (86.46%), ವೃಕ್ಷಾ ಕೆ (86.46%), ರಾಜೇಶ್ ಬಿ.ಸಿ (84.61%), ಪ್ರೀತಿ ಟಿ.ಎ (83.23%) ಮಿಸ್ರಿಯಾ (83.07%), ಪುನೀತ್ ಎ (81.84%) ಸಫಾ ಅಬ್ದುಲ್ಲ ಸೋಂಪಾಡಿ (77.07%), ಮಹಮ್ಮದ್ ಹಾರಿಸ್ ಕೆ.ಪಿ (75.84%),

ಮಹಮ್ಮದ್ ಸಾಧಿಕ್ ಸಿ.ಜೆ (71.53%) ಮತ್ತು ಬಿ.ಎ ವಿಭಾಗದ ವಿದ್ಯಾರ್ಥಿಗಳಾದ ಸತೀಶ ಎನ್ (84.61%), ಪ್ರವೀಣ್ ಪಿ (84.30%), ರಾಜೇಶ್ ಬಿ(83.53%), ಮಿಥುನಾಕ್ಷಿ ಐ (83.07%), ಶೋಭಿತಾ ಕೆ.ಆರ್ (82.61%), ಸಂಪತ್ ಬಿ (82.46%), ಕಾವ್ಯಶ್ರೀ ಕೆ. (81.53%), ಮಂಜುನಾಥ ಕೆ. (79.07%), ಅಬ್ದುಲ್ ಶಮೀರ್ ಎಮ್.ಎಚ್ (78%), ಇಬ್ರಾಹಿಂ ಬಾತಿಷ (77.06%) ಇವರು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತಾರೆ. ಇವರನ್ನು ಸಂಸ್ಥೆಯ ಸಂಚಾಲಕ ಸವಣೂರು ಕೆ. ಸೀತಾರಾಮ ರೈ ಹಾಗೂ ಆಡಳಿತಾಧಿಕಾರಿಯಾದ ಇಂಜಿನಿಯರ್.ಅಶ್ವಿನ್ ಎಲ್.ಶೆಟ್ಟಿ ಕಾಲೇಜಿನ ಪ್ರಾಂಶುಪಾಲ ಡಾ.ನಾರಾಯಣ ಮೂರ್ತಿ ಕೆ, ಉಪನ್ಯಾಸಕರು ಹಾಗೂ ಸಿಬ್ಬಂದಿ ವೃಂದದವರು ಅಭಿನಂದಿಸಿರುತ್ತಾರೆ.

Puttur: In the final graduation examination held in June-July 2024 at Savanur Vidyarashmi First Grade College, the students of arts department recorded 100 percent result and 100 percent in commerce department. Commerce students Shraddha NK (98.46%), Kritika SP (92.92%), Sanjana PA (92.15%) Swasthi Rai G (91.84%), Sarath K (90.61%), Pratiksha B (90%) , Druti UC (86.61%) Tushwin KL (86.46%), Vriksha K (86.46%), Rajesh BC (84.61%), Preeti TA (83.23%) Misria (83.07%), Puneet A (81.84%) Safa Abdullah Sompadi (77.07%), Muhammad Haris K.P (75.84%),

LEAVE A REPLY

Please enter your comment!
Please enter your name here