ರಾಮಕುಂಜ ಅಂಗನವಾಡಿ ಕೇಂದ್ರಕ್ಕೆ ಫ್ಯಾನ್ ಕೊಡುಗೆ

0

ರಾಮಕುಂಜ: ಸೌಹಾರ್ದ ಫ್ರೆಂಡ್ಸ್ ಆತೂರು ಇದರ ಸಂಚಾಲಕ ಝೈನ್ ಆತೂರುರವರು ತನ್ನ ಹುಟ್ಟುಹಬ್ಬದ ಪ್ರಯುಕ್ತ ರಾಮಕುಂಜ ಅಂಗನವಾಡಿ ಕೇಂದ್ರಕ್ಕೆ ಫ್ಯಾನ್ ಕೊಡುಗೆಯಾಗಿ ನೀಡಿದರು.
ಸೌಹಾರ್ದ ಫ್ರೆಂಡ್ಸ್ ಆತೂರು ಇದರ ಕಾರ್ಯದರ್ಶಿ ಸಲೀಂ ರಾಮಕುಂಜ, ಸದಸ್ಯರಾದ ಅಕ್ಷಯ್, ಜಲೀಲ್ ಉಪಸ್ಥಿತರಿದ್ದರು. ಮಕ್ಕಳಿಗೆ ಸಿಹಿ ತಿಂಡಿ ವಿತರಿಸಲಾಯಿತು. ಕಾರ್ಯಕರ್ತೆ ಯಮುನಾ ಸ್ವಾಗತಿಸಿ, ಸಹಾಯಕಿ ಪ್ರವೀಣ ಸಹಕರಿಸಿದರು.

LEAVE A REPLY

Please enter your comment!
Please enter your name here