ಕೆಯ್ಯೂರು ಗ್ರಾಪಂನಲ್ಲಿ ಮೆಸ್ಕಾಂನಿಂದ ಪಂಪ್ ಗಳಿಗೆ ಆಧಾರ್ ಜೋಡಣೆ ಕ್ಯಾಂಪ್

0

ಕೆಯ್ಯೂರು ಗ್ರಾಪಂನಲ್ಲಿ ಮೆಸ್ಕಾಂನಿಂದ ಪಂಪ್ ಗಳಿಗೆ ಆಧಾರ್ ಜೋಡಣೆ ಕ್ಯಾಂಪ್ 

ಪುತ್ತೂರು: ಮೆಸ್ಕಾಂನಿಂದ ರೈತರ ಪಂಪ್ ಸೆಟ್ ಗಳಿಗೆ ಆಧಾರ್ ಜೋಡಣೆ ಕ್ಯಾಂಪ್ ಕೆಯ್ಯೂರು ಗ್ರಾಮ ಪಂಚಾಯತ್ ನಲ್ಲಿ ಆ.24 ರಂದು ನಡೆಯಿತು. ಪಂಪ್ ಸೆಟ್ ಗಳಿಗೆಆಧಾರ್ ಜೋಡಣೆ ಕ್ಯಾಂಪ್ ನಲ್ಲಿ ಸುಮಾರು 178 ಫಲಾನುಭವಿಗಳು ಭಾಗವಹಿಸಿ ಈ ಕ್ಯಾಂಪಿನ ಪ್ರಯೋಜನ ಪಡೆದುಕೊಂಡರು. ಶಿಬಿರದಲ್ಲಿ ಮೆಸ್ಕಾಂ ಜೆಇ ರವೀಂದ್ರ ಹಾಗೂ ಇಲಾಖೆಯ  ಸಿಬ್ಬಂದಿಗಳು, ಗ್ರಾಮ ಪಂಚಾಯತ್ ಅಧ್ಯಕ್ಷ ಶರತ್ ಕುಮಾರ್ ಮಾಡಾವು ಹಾಗೂ ಸದಸ್ಯರುಗಳು ಸೇರಿದಂತೆ ಗ್ರಾಪಂ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here