ಪಡೀಲ್: ಮರಿಯದಾಸ್ ನಿಧನ

0

ಪುತ್ತೂರು: ಇಲ್ಲಿನ ಪಡೀಲ್ ಹಂದ್ರಟ್ಟ ಲೇ ಔಟ್ ನಿವಾಸಿ , ಸಿವಿಲ್ ಕಾಂಟ್ರ್ಯಾಕ್ಟರ್ ವೃತ್ತಿ ನಿರ್ವಹಿಸುತ್ತಿದ್ದ ಮರಿಯದಾಸ್(ವ.67) ಇವರು ತಿರುವನಂತಪುರದ ಆಸ್ಪತ್ರೆಯಲ್ಲಿ ಆ.25 ರಂದು ನಿಧನರಾಗಿದ್ದಾರೆ.
ಮೃತರು ಪುತ್ರರಾದ ರೀಗನ್ ,ಅನುಷ್ ,ಅಭಿಷ್ ಹಾಗೂ ಪುತ್ರಿ ಶರ್ಲಿ , ಸೊಸೆ , ಅಳಿಯ ಮತ್ತು ಕುಟುಂಬ ವರ್ಗದವರನ್ನು ಅಗಲಿದ್ದಾರೆ.
ಮೃತರು ಅಂತಿಮ ಕ್ರಿಯೆಯು ಮರೀಲ್ ಬಳಿಯ ಸಿಮೆತರಿಯಲ್ಲಿ ಆ.26 ರಂದು ಮಧ್ಯಾಹ್ನ ಬಳಿಕ ನಡೆಯಲಿದೆಯೆಂದು ಕುಟುಂಬ ಮೂಲ ತಿಳಿಸಿದೆ.

LEAVE A REPLY

Please enter your comment!
Please enter your name here