ಇಂಡೋ-ನೇಪಾಳ ಇಂಟರ್ನ್ಯಾಷನಲ್ ಮೆನ್ ಆ್ಯಂಡ್ ವುಮೆನ್ ಸ್ಪೋರ್ಟ್ಸ್ ಚಾಂಪಿಯನ್ ಶಿಪ್- ಶಶಾಂಕ್ ರೈ ಪಟ್ಟೆ ಪ್ರಥಮ

0

ಬಡಗನ್ನೂರು: ನೇಪಾಳದಲ್ಲಿ ನಡೆದ ಇಂಡೋ- ನೇಪಾಳ ಇಂಟರ್ನ್ಯಾಷನಲ್ ಮೆನ್ ಆ್ಯಂಡ್ ವುಮೆನ್ ಸ್ಪೋರ್ಟ್ಸ್ ಚಾಂಪಿಯನ್‌ ಶಿಪ್ 2024  ಪಂದ್ಯಾಕೂಟದಲ್ಲಿ  ಶಶಾಂಕ್ ರೈ ಪಟ್ಟೆ   ಭಾರತ ತಂಡವನ್ನು ಪ್ರತಿನಿಧಿಸಿ ಪ್ರಥಮ ಸ್ಥಾನ ಪಡೆದಿರುತ್ತಾರೆ.

ಇವರು ಪುತ್ತೂರು ತಾಲೂಕು ಬಡಗನ್ನೂರು ಗ್ರಾಮದ ಪಟ್ಟೆ ನಿವಾಸಿ ಸದಾನಂದ  ರೈ ಹಾಗೂ ￰ಸವಿತಾ ರೈ  ದಂಪತಿಗಳ  ಪುತ್ರ. ವಾಲಿಬಾಲ್ ತರಬೇತುದಾರ ಚರಣ್  ಸಾಯಿ  ಇವರ ಗರಡಿಯಲ್ಲಿ ತರಬೇತಿ ಪಡೆದ  ಪ್ರತಿಭೆ.  ಪ್ರಸ್ತುತ  ಮಂಗಳೂರಿನ ಎಸ್ ಎನ್ ಎಸ್  ಕಾಲೇಜು ಬಜ್ಪೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here