ಬಿಎಂಎಸ್ ಆಟೋರಿಕ್ಷಾ ಚಾಲಕರ, ಮಾಲಕರ ಸಂಘದಿಂದ ನಗರಸಭೆ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಅಭಿನಂದನೆ

0

ಪುತ್ತೂರು: ಬಿಎಂಎಸ್ ಆಟೋರಿಕ್ಷಾ ಚಾಲಕರ ಮಾಲಕರ ಸಂಘದಿಂದ ಪುತ್ತೂರು ನಗರ ಸಭೆಯ ನೂತನ ಅಧ್ಯಕ್ಷ ಲೀಲಾವತಿ ಮತ್ತು ನೂತನ ಉಪಾಧ್ಯಕ್ಷ ಬಾಲಚಂದ್ರ ಅವರಿಗೆ ಹೂ ಗುಚ್ಚ ನೀಡಿ ಶಾಲು ಹಾಕುವುದರ ಮುಖಾಂತರ ಅಭಿನಂದಿಸಲಾಯಿತು.

ಬಿಎಂಎಸ್ ಆಟೋರಿಕ್ಷಾ ಚಾಲಕರ ಮಾಲಕರ ಸಂಘದ ಅಧ್ಯಕ್ಷ ರಾಜೇಶ್ ಮರೀಲು, ಮಾಜಿ ಗೌರವಾಧ್ಯಕ್ಷ ಬಿ.ಕೆ ದೇವಪ್ಪ ಗೌಡ, ಬಿಎಂಎಸ್ ಪ್ರಧಾನ ಕಾರ್ಯದರ್ಶಿಗಳಾದ ಹೇಮಂತ್ ಕುಮಾರ್. ಮಾಜಿ ಕಾರ್ಯದರ್ಶಿ ಮಹೇಶ್ ಪ್ರಭು ಮಾಜಿ ಕೋಶಾಧಿಕಾರಿ ವಿಕ್ರಂ ಪರ್ಲಡ್ಕ ಸದಸ್ಯರಾದ ಪುಷ್ಪರಾಜ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here