





ಪುತ್ತೂರು: ಶ್ರೀ ಶಿವ್‌ಛತ್ರಪತಿ ಗಣೇಶ್ ಉತ್ಸವ್ ಮಂಡಲ್ ಪುತ್ತೂರು ಇದರ 8ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸೆ.7ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ರೈಲ್ವೇ ಸ್ಟೇಶನ್ ರಸ್ತೆಯ ಮಾತೃಛಾಯ ಹಾಲ್‌ನಲ್ಲಿ ನಡೆಯಿತ್ತಿದೆ. ಬೆಳಿಗ್ಗೆ ಶುದ್ಧಿ ಹೋಮ, ಗಣೇಶನ ಮೂರ್ತಿ ಪ್ರತಿಷ್ಠಾಪನೆ (ಆರತಿ), ಉಪಾಹಾರ, ಗಣಪತಿ ಅವಲಕ್ಕಿ ಹೋಮ ನಡೆಯಿತು.


ಮಧ್ಯಾಹ್ನ ಅನ್ನಪ್ರಸಾದ ವಿತರಣೆ, ಸಭಾಕಾರ್ಯಕ್ರಮ, ಸಂಜೆ ಮಹಾ ಮಂಗಳಾರತಿ, ಗಣೇಶನ ಭವ್ಯ ಶೋಭಾಯಾತ್ರೆ ನಡೆಯಲಿದೆ.















