ನಾಳೆ (ಸೆ.9)ಕ್ಕೆ: ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಗಣೇಶೋತ್ಸವದ ಸ್ಪರ್ಧಾ ಬಹುಮಾನ ವಿತರಣೆ

0

ಪುತ್ತೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದ ಸಮಿತಿಯಿಂದ ದೇವಳದ ವಠಾರದಲ್ಲಿ ನಡೆಯುವ ಗಣೇಶೋತ್ಸವದ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಸೆ.೯ರಂದು ಬಹುಮಾನ ವಿತರಣೆ ನಡೆಯಲಿದ್ದು ವಿಜೇತರ ವಿವರ ನೀಡಲಾಗಿದೆ.


ಕನ್ನಡ ಅಂದ ಬರಹ 1 ರಿಂದ 2 ತರಗತಿಯ ಸ್ಪರ್ಧೆಯಲ್ಲಿ ವಿವೇಕಾನಂದ ಕ.ಮಾ ಶಾಲೆಯ ಯಶ್ಮಿಣ ಆರ್ ಆಚಾರ್ಯ, ವಿವೇಕಾನಂದ ಸಿಬಿಎಸ್‌ಸಿಯ ವಿಹಾನ್, ಕ್ಷಿಪ್ರಗಾಯತ್ರಿ ಬೋನಂತಾಯ, ಆಂಗ್ಲಮಾಧ್ಯಮದ ನಿಹಾಲ್ ಮತ್ತು ಸ್ತುತಿ ಯು. ಇಂಗ್ಲೀಷ್‌ನಲ್ಲಿ ವಿವೇಕಾನಂದ ಸಿಬಿಎಸ್‌ಸಿಯ ವಿಹಾನ್, ಕ್ಷಿಪ್ರಗಾಯತ್ರಿ ಬೊನಂತಾಯ, ಆಂಗ್ಲಮಾಧ್ಯಮದ ರಶ್ಮಿ, ನಿರುತನ್ಯ, ಸ್ತುತಿ ಯು.3 ರಿಂದ4 ತರಗತಿ ವಿಭಾಗದಲ್ಲಿ ಅಂಬಿಕಾ ವಿದ್ಯಾಲಯದ ನೈಮಿಶಾ, ಅನಘ, ಬೆಥನಿಯ ಹವನ್ ಕೆ.ವಿ, ಅಂಬಿಕಾದ ಮೇಘನಾ ಕೆ, ವಿವೇಕಾನಂದ ಕ ಮಾದ್ಯಮದ ಅದಿತ್ಮಿ, ಇಂಗ್ಲೀಷ್‌ನಲ್ಲಿ ಅಂಬಿಕಾದ ಮೇಘನಾ ಕೆ, ನೈಮಿಶಾ, ಬೆಥನಿಯ ಹವನ್ ಕೆ, ವಿವೇಕಾನಂದ ಆಂಗ್ಲಮಾಧ್ಯಮದ ವೈಷ್ಣವಿ, ಕನ್ನಡ ಮಾದ್ಯಮದ ಆದಿತ್ಮಿ, 5 ರಿಂದ 7ನೇ ತರಗತಿ ವಿಭಾಗದಲ್ಲಿ ಅಂಬಿಕಾದ ಅನ್ವಿಕಾ, ವಿವೇಕಾನಂದ ಆ.ಮಾ ಸಮೃದ್ದಿ ಪಿ.ಆರ್, ಅಂಬಿಕಾದ ಸನ್ಮಾಯ್ ಎನ್, ಮಂಜಲ್ಪಡ್ಪು ಬಿಇಎಂನ ಸ್ವಾತಿ ಹೆಚ್, ವಿವೇಕಾನಂದ ಕ.ಮಾ ಯಶಸ್ವಿ, ಇಂಗ್ಲೀಷ್‌ನಲ್ಲಿ ಅಂಬಿಕಾದ ಅನ್ವಿತಾ ಎಸ್, ವಿವೇಕಾನಂದ ಕ.ಮಾ ಯಶಸ್ವಿ, ಮಾಯಿದೆ ದೇವುಸ್‌ನ ವೀಕ್ಷಾ, ವಿಕ್ಟರ‍್ಸ್‌ನ ನಿಧಿ ಶೆಟ್ಟಿ, ಅಂಬಿಕಾದ ಸನ್ಮಯ್ ಎನ್ ಅವರು ವಿಜೇತರಾಗಿದ್ದಾರೆ.


ಚದುರಂಗ ಸ್ಪರ್ಧೆಯ 1 ರಿಂದ 4 ನೇ ತರಗತಿ ವಿಭಾಗದಲ್ಲಿ ವಿಕ್ಟರ‍್ಸ್‌ನ ತನ್ವಿತ್, ಅಂಬಿಕಾದ ಸೂಜಾಸ್, ಹಿಮನೀಶ್, ಬೆಥನಿಯ ಅದ್ಯವ್ ಎಸ್ ಸಾಲಿಯಾನ್, ಅಂಬಿಕಾದ ಅದ್ವಿತ್ ಹೆಚ್.ಎಸ್, ಹುಡುಗಿಯರ ವಿಭಾಗದಲ್ಲಿ ವಿವೇಕನಾಂದ ಆ.ಮಾ ಪೃಥ್ವಿ ಆರ್, ವಿಟ್ಲ ಜೆ.ಸಿ ಶಾಲೆಯ ಸುಹಾನಿ ಎನ್, ಅಂಬಿಕಾ ವಿದ್ಯಾಲಯದ ಅನಘ ಎಸ್. 5 ರಿಂದ 7ನೇ ತರಗತಿ ವಿಭಾಗದ ಹುಡುಗರ ವಿಭಾಗದಲ್ಲಿ ವಿವೇಕಾನಂದ ಆ ಮಾ ಕೌಶಿಕ್ ಎಸ್.ಆರ್, ಅಂಬಿಕಾ ವಿದ್ಯಾಲಯದ ಸನ್ಮಯ್ ಎನ್, ಬೆಥನಿಯ ಪ್ರಣವ್ ಎಸ್ ಸಾಲಿಯಾನ್, ಪಾಪೆಮಜಲು ಸ.ಹಿ.ಪ್ರಾ.ಶಾ ರೋಹನ್ ಕುಮಾರ್, ಅಂಬಿಕಾ ವಿದ್ಯಾಲಯದ ಅಸ್ನಿತರಂಜನ್, ಹುಡುಗಿಯರ ವಿಭಾಗದಲ್ಲಿ ವಿವೇಕಾನಂದ ಸಿಬಿಎಸ್‌ಸಿಯ ಸಾನಿಧ್ಯ ಎಸ್ ರಾವ್, ವಿಟ್ಲ ಜೆ.ಸಿ ಶಾಲೆಯ ಧನ್ವಿ ಕೆ, ವಿವೇಕಾನಂದ ಸಿಬಿಎಸ್‌ಸಿಯ ದಿಶಿಕಾ ಕೆ.ಆರ್, ಸುದಾನ ವಸತಿಯುತ ಶಾಲೆಯ ಕ್ಷಮಾ ಹೆಚ್.ಎಸ್, ಸಂತ ಫಿಲೋಮಿನಾ ಆ.ಮಾ ಆಧ್ಯಾಪ್ರಸಾದ್, 8 ರಿಂದ 10ನೇ ತರಗತಿಯಲ್ಲಿ ವಿವೇಕಾನಂದ ಸಿಬಿಎಸ್‌ಸಿ ಶಶಾಂಕ್ ಭಟ್ ಪಿ, ವಿವೇಕಾನಂದ ಆಂಗ್ಲಮಾಧ್ಯಮದ ಅಶನ್ ಬಿ, ಪಾಪೆಮಜಲು ಶಾಲೆಯ ಶ್ರವಣ್ ಕುಮಾರ್, ವಿವೇಕಾನಂದ ಆ.ಮಾ ಅಕ್ಷತ್ ಜಿ.ಸಿ, ವಿಟ್ಲ ಜೆ.ಸಿ ಶಾಲೆಯ ಸಂಕೇತ. ಹುಡುಗಿಯರ ವಿಭಾಗದಲ್ಲಿ ವಿವೇಕಾನಂದ ಆ.ಮಾ ಅವನಿ ರೈ, ಶರ್ವಾಣಿ ಪಿ, ಅಂಬಿಕಾದ ಇಂಚರ ಎಸ್ ಮಯ್ಯ, ಪಾಪೆಮಜಲು ಶಾಲೆಯ ವಿನುತಾ, ವಿವೇಕಾನಂದ ಆ.ಮಾ ಶ್ರೀದೇವಿ ಭಟ್ ಮತ್ತು ಕಾಲೇಜು ವಿಭಾಗದಲ್ಲಿ ಸತ್ಯಸಾಯಿ ಲೋಕ ಸೇವಾ ಅಳಿಕೆಯ ಸಾತ್ವಿಕ್ ವಿಜೇತರಾಗಿದ್ದಾರೆ.


ಚಿತ್ರಕಲೆ 1 ರಿಂದ 4ನೇ ತರಗತಿಯ ವಿಭಾಗದಲ್ಲಿ ಅಂಬಿಕಾದ ನೈಮಿಶ ಪಿ.ವಿ, ಹಾರಾಡಿ ಶಾಲೆಯ ಪ್ರಸ್ತುತ ಆರ್ ಶೆಟ್ಟಿ, ವಿವೇಕಾನಂದ ಆ.ಮಾ ಶ್ರವಣ್, ವಿವೇಕಾನಂದ ಕ.ಮಾ ಗಾನವಿ, ಅಂಬಿಕಾದ ಕೀರ್ತಿಕ್ ಎಸ್, 5 ರಿಂದ 7ನೇ ತಗರಗತಿಯಲ್ಲಿ ವಿವೇಕಾನಂದ ಕ ಮಾ ಲಿPಖಿತಾ ಕೆ, ಅದ್ವಿತ್, ವಿವೇಕಾನಂದ ಅ.ಮಾ ಚಿರಾಗ್, ವಿವೇಕಾನಂದ ಕ ಮಾ ವಿಖ್ಯಾತ್ ಬಿ.ಎಸ್, ಚಿಂತನ್ ಟಿ. 8ರಿಂದ 10ನೇ ತರಗತಿಯಲ್ಲಿ ವಿವೇಕಾನಂದ ಆ.ಮಾ ನಿರಿಷ್ಕಾ, ಚಿಂತನಾ ಎಂ, ಅನುಶ್ರೀ, ವಿವೇಕಾನಂದ ಕ.ಮಾ ಪೂಜಾ, ಸಾಯಿಈಶ್ವರಿ ವಿಜೇತರಾಗಿದ್ದಾರೆ.


ಭಕ್ತಿಗೀತೆ ಸ್ಪರ್ಧೆಯ 1 ರಿಂದ 5ನೇ ತರಗತಿಯಲ್ಲಿ ಸ್ವಸ್ತಿ ಎಮ್ ಭಟ್, ವಿವೆಕಾನಂದದ ಮಾತಂಗಿ, ಅಂಬಿಕಾದ ಸ್ಟೋಜಸ್ ಎನ್, ಮಯೂರ ಎಸ್ ಮಯ್ಯ, ವಿವೇಕಾನಂದ ಸಿಬಿಎಸ್‌ಸಿಯ ಸ್ವಸ್ತಿ ಎಮ್ ಭಟ್. 6 ರಿಂದ 10ನೇ ತರಗತಿ ವಿಭಾಗದಲ್ಲಿ ಅಂಬಿಕಾದ ಸನ್ಮಯ್, ವಿವೇಕಾನಂದ ಆ.ಮಾ ಸುಪ್ರಜಾರಾವ್, ವಿವೇಕಾನಂದ ಕ.ಮಾ ಪ್ರಜ್ಞಾ ನಿಡ್ವಣ್ಣಾಯ, ವಿವೇಕಾನಂದ ಆ.ಮಾ ಸಿರಿ ಹಿಳ್ಳೆಮನೆ, ಮಾನ್ವಿ ಕಜೆ, ಅವನಿ ಎಸ್ ಯು. ಕಾಲೇಜು ಮತ್ತು ಸಾರ್ವಜನಿಕ ವಿಭಾಗದಲ್ಲಿ ಕೀರ್ತಿ ಕುಡ್ವ, ಅಮೃತ ಎಸ್ ಯು, ರಮ್ಯಶ್ರೀ, ಕೃಪಾ ಕೆ ಅವರು ವಿಜೇತರಾಗಿದ್ದಾರೆ.


ಭಗವದ್ಗೀತಾ ಕಂಠಪಾಠದ 1 ರಿಂದ 4ನೇ ತರಗತಿಯಲ್ಲಿ ವಿವೇಕಾನಂದ ಸ್ವಸ್ತಿ ಎಮ್ ಭಟ್, ಅಂಬಿಕಾದ ಅಕ್ಷರ ಹೆಚ್.ಪಿ, ಮುಂಡೂರು ಶಾಲೆಯ ಅಭಿರಾಮ್ ಕೆ, ವಿವೇಕಾನಂದ ಆ.ಮಾ ಸುಮುಖ ಶರ್ಮ. 5 ರಿಂದ 7ನೇ ತರಗತಿಯಲ್ಲಿ ಅಂಬಿಕಾದ ಸನ್ಮಯ್ ಎನ್, ಹಾರಾಡಿ ಶಾಲೆಯ ಯುಕ್ತಾ ಎ, ವಿವೇಕಾನಂದ ಆ.ಮಾ ಅಘನ್ಯಾ ಅರ್ತಿಕಜೆ, ಸುದಾನದ ಅರ್ಜುನ ಶಬರಾಯ. 8 ರಿಂದ 10ನೇ ತರಗತಿಯಲ್ಲಿ ವಿವೇಕಾನಂದ ಕ ಮಾ ಪ್ರಜ್ಞಾ ನಿಡ್ವಣ್ಣಾಯ, ಕೊಂಬೆಟ್ಟು ಶಾಲೆಯ ಯಜ್ಞ ಎ, ನರಿಮೊಗರು ಶಾಲೆಯ ಪ್ರತೀಕ್ ಎನ್.ಎಸ್ ವಿಜೇತರಾಗಿದ್ಧಾರೆ.


ರಂಗೋಲಿ ಸ್ಪರ್ಧೆಯ 1 ರಿಂದ 7ನೇ ತರಗತಿಯಲ್ಲಿ ವಿಕ್ಟರ‍್ಸ್‌ನ ವರ್ಷಾ(ಪ್ರ), ಮಂಜಲ್ಪಡ್ಪು ಬಿಇಎಮ್‌ನ ಮನಸ್ವಿ ಆರ್(ದ್ವಿ), ವಿವೇಕಾನಂದ ಆ.ಮಾ ಚಾಂದವಿ(ತೃ). 8 ರಿಂದ 10ನೇ ತರಗತಿಯಲ್ಲಿ ವಿವೇಕಾನಂದ ಆ,ಮಾ ಸಾನ್ವಿ(ಪ್ರ), ವಿಕ್ಟರ‍್ಸ್‌ನ ಸಿಯಾ ಸುಧೀರ್ ಮತ್ತು ರಾಮಕೃಷ್ಣ ಶಾಲೆಯ ವಿಧೀಕ್ಷಾ(ದ್ವಿ), ವಿವೇಕಾನಂದ ಕ.ಮಾ ಅನನ್ಯಾ (ತೃ). ಸಾರ್ವಜನಿಕ ಹಾಗು ಕಾಲೇಜು ವಿಭಾಗದಲ್ಲಿ ಮೈತ್ರಿ ನೆಹರುನಗರ(ಪ್ರ), ದಿವ್ಯಶ್ರೀ ಪಾಂಗ್ಲಾಯಿ ಮತ್ತು ದೀಪಶ್ರೀ ತೆಂಕಿಲ (ದ್ವಿ), ಮಮತಾ ಸಿಂಗಾಣಿ(ತೃ) ವಿಜೇತರಾಗಿದ್ದಾರೆ.


ಗಣೇಶ ವಿಗ್ರಹ ರಚನೆಯ 1ರಿಂದ 4ನೇ ತರಗತಿಯಲ್ಲಿ ಸಾಂದಿಪನಿಯ ಮಯೂರ್ (ಪ್ರ), ವಿಕ್ಟರ‍್ಸ್‌ನ ಮೋಕ್ಷ್ ಡಿ(ದ್ವಿ), ಅಂಬಿಕಾದ ಹಿಮನೀಶ್(ತೃ). 5 ರಿಂದ 7ನೇ ತರಗತಿ ವಿಭಾಗದಲ್ಲಿ ವಿವೇಕಾನಂದ ಕ.ಮಾ ಚಿಂತನ್(ಪ್ರ), ಲಿಟ್ಲ್ ಫ್ಲವರ್ ಶಾಲೆಯ ಯಕ್ಷಿತ್(ದ್ವಿ), ವಿವೇಕಾನಂದ ಕ.ಮಾ ಅದ್ವಿತ್ ಮತ್ತು ಯಶಸ್ವಿ ವಿ.ಎಸ್(ತೃ). 8 ರಿಂದ 10ನೇ ತರಗತಿಯಲ್ಲಿ ವಿವೇಕಾನಂದ ಕ ಮಾ ವಿಘ್ನೇಶ್ ವಿಶ್ವಕರ್ಮ(ಪ್ರ), ರಾಮಕೃಷ್ಣ ಶಾಲೆಯ ಕಿಶನ್ (ದ್ವಿ), ಕೊಂಬೆಟ್ಟು ಶಾಲೆಯ ಪ್ರಾಪ್ತ್ ಡಿ ಪೂಜಾರಿ ಮತ್ತು ವಿವೇಕಾನಂದ ಕ.ಮಾ ಯಶ್ವಿತ್(ತೃ). ಹಿರಿಯ ವಿಭಾಗದಲ್ಲಿ ಸಂತ ಫಿಲೋಮಿನಾದ ಲಿತೀಶ್ ಪಿಎಸ್ ಮತ್ತು ಅಶ್ವಿತ್ ವಿಜೇತರಾಗಿದ್ದಾರೆ ಎಂದು ಸ್ಪರ್ಧಾ ನಿರ್ವಾಹಕ ಶಿಕ್ಷಕ ಶ್ರೀಕಾಂತ್ ಕಂಬಳಕೋಡಿಯವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here