ಮುಂಡೂರು ಗ್ರಾ.ಪಂ ಬಿಲ್ ಕಲೆಕ್ಟರ್ ಕೊರಗಪ್ಪ ನಾಯ್ಕ ಕಾರ್ಯದರ್ಶಿಯಾಗಿ ಭಡ್ತಿಗೊಂಡು ಬಜತ್ತೂರು ಗ್ರಾ.ಪಂಗೆ ವರ್ಗಾವಣೆ

0

ಪುತ್ತೂರು: ಕಳೆದ ಮೂವತ್ತು ವರ್ಷಗಳಿಂದ ಮುಂಡೂರು ಗ್ರಾಮ ಪಂಚಾಯತ್‌ನಲ್ಲಿ ಬಿಲ್ ಕಲೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೊರಗಪ್ಪ ನಾಯ್ಕ ಅವರು ಗ್ರೇಡ್-2 ಕಾರ್ಯದರ್ಶಿಯಾಗಿ ಭಡ್ತಿಗೊಂಡು ಬಜತ್ತೂರು ಗ್ರಾಮ ಪಂಚಾಯತ್‌ಗೆ ವರ್ಗಾವಣೆಗೊಂಡಿದ್ದಾರೆ.

ಕೊರಗಪ್ಪ ನಾಯ್ಕ ಅವರು ಪತ್ನಿ ಪರಮೇಶ್ವರಿ, ಪುತ್ರ ಪ್ರಜ್ವಲ್, ಪುತ್ರಿಯರಾದ ಪ್ರಜ್ಞಾ ಹಾಗೂ ರಿತಿಕಾ ಜೊತೆ ಮುಂಡೂರು ಗ್ರಾಮದ ಕೊಂಡಂಕಿರಿಯಲ್ಲಿ ವಾಸವಾಗಿದ್ದಾರೆ.

LEAVE A REPLY

Please enter your comment!
Please enter your name here