ಪಿಆರ್‌ಕೆ ಲ್ಯಾಡರ‍್ಸ್ ಫರ್ನಿಚರ‍್ಸ್‌ನ ಪ್ರಥಮ ಸ್ಕೀಂ.ನ ಐದನೇ ಡ್ರಾ

0

ಪುತ್ತೂರು: ಕ್ರಿಸ್ತೋಫರ್ ಕಾಂಪ್ಲೆಕ್ಸ್‌ನಲ್ಲಿ ವ್ಯವಹರಿಸುತ್ತಿರುವ ಪಿಆರ್‌ಕೆ ಲ್ಯಾಡರ‍್ಸ್ ಮತ್ತು ಫರ್ನಿಚರ‍್ಸ್‌ನ ಪ್ರಥಮ ಸ್ಕೀಂ.ನ ಐದನೇ ಡ್ರಾ. ಸೆ.10ರಂದು ನಡೆಯಿತು.

ಸುಭದ್ರ ಟ್ರೇಡರ‍್ಸ್ ಮಾಲಕ ಭರತ್ ಡ್ರಾ. ನಡೆಸಿಕೊಟ್ಟರು. ಡ್ರಾ.ವಿಜೇತರಾಗಿ ಆನಂದ ಪುತ್ತೂರು ಆಯ್ಕೆಯಾದರು. ಡ್ರಾ.ಬಹುಮಾನವಾಗಿ ಟೀಪಾಯಿಯನ್ನು ವಿಜೇತರಿಗೆ ಹಸ್ತಾಂತರಿಸಲಾಯಿತು. ಪಿಆರ್‌ಕೆ ಲ್ಯಾಡರ‍್ಸ್‌ನ ಮಾಲಕರಾದ ಪ್ರಸಾದ್ ಕುಮಾರ್ ಹಾಗೂ ಪವಿತ್ರ ಪ್ರಸಾದ್ ಹಾಗೂ ಸಿಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here