ಪುತ್ತೂರಿನ ಫಾಸ್ಟ್ ಟ್ರ್ಯಾಕ್ ಟಯರ್ ಮಾರಾಟ ಮಳಿಗೆಯಲ್ಲಿ ಹಬ್ಬಗಳ ಕೊಡುಗೆ-ಸೀಮಿತ ದಿನಗಳ ಕೊಡುಗೆಗಳಿಗೆ ಗ್ರಾಹಕರಿಂದ ಉತ್ತಮ ಸ್ಪಂದನೆ

0

ವಿಶೇಷ ರಿಯಾಯಿತಿ ಜೊತೆಗೆ ಉಡುಗೊರೆ

ಹೊಸ ಟಯರ್ ಖರೀದಿಗೆ ಲೋನ್ ಸೌಲಭ್ಯ

ಪುತ್ತೂರು: ಇಲ್ಲಿನ ಬೈಪಾಸ್ ರಸ್ತೆಯಲ್ಲಿರುವ ಯಕೋಹಮ ಟಯರ್ ಗಳ ಅಧಿಕೃತ ಮಾರಾಟ ಮಳಿಗೆ ಫಾಸ್ಟ್ ಟ್ರ್ಯಾಕ್ ನಲ್ಲಿ ಹಬ್ಬಗಳ ಪ್ರಯುಕ್ತ ವಿಶೇಷ ರಿಯಾಯಿತಿ ಜೊತೆಗೆ ಕೊಡುಗೆಗಳನ್ನು ನೀಡುತ್ತಿದ್ದು, ಗ್ರಾಹಕರಿಂದ ಉತ್ತಮ ಸ್ಪಂಧನೆ ವ್ಯಕ್ತವಾಗಿದೆ.

ಈ‌ ಸಂಭ್ರಮದ ಸಂದರ್ಭಗಳಲ್ಲಿ ಯಾವುದೇ ವಾಹನಗಳ ಟಯರ್ ಖರೀದಿಸಿದಲ್ಲಿ ಗ್ರಾಹಕರಿಗೆ ವಿಶೇಷ ರಿಯಾಯಿತಿ ಜೊತೆಗೆ ಉಡುಗೊರೆಗಳು ದೊರೆಯಲಿದೆ. ಉಳಿದಂತೆ ವೀಲ್ ಅಲೈನ್ ಮೆಂಟ್, ಬ್ಯಾಲೆನ್ಸಿಂಗ್, ನೈಟ್ರೋಜನ್ ಮತ್ತು ವೀಲ್ ಫಿಟ್ಟಿಂಗ್ ಉಚಿತವಾಗಿ ಮಾಡಿಕೊಡಲಾಗುತ್ತದೆ. ಇದರ ಜೊತೆಗೆ ಗ್ರಾಹಕರಿಗೆ ಉತ್ತಮ ವಾರಂಟಿಯೂ ಲಭಿಸಲಿದೆ. ಇಷ್ಟು ಮಾತ್ರವಲ್ಲದೆ ಹೊಸ ಟಯರ್ ಖರೀದಿಗೆ ಲೋನ್ ಸೌಲಭ್ಯವನ್ನು ಸಂಸ್ಥೆ ಕಲ್ಪಿಸಿಕೊಡಲಿದೆ.


ಇದು ಸೀಮಿತ ದಿನಗಳ ಕೊಡುಗೆಯಾಗಿದ್ದು, ಗ್ರಾಹಕರು ಕೂಡಲೇ ಇದರ ಪ್ರಯೋಜನವನ್ನು ಪಡೆಯಬಹುದಾಗಿದೆ‌. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9972745895ಯನ್ನು ಸಂಪರ್ಕಿಸಬಹುದಾಗಿದೆ‌ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here