ಸಿಎಫ್‌ ಸಿಐಸಿಐ ಲಿಮಿಟೆಡ್ ಪುತ್ತೂರು ಶಾಖಾ ಕಚೇರಿಯಲ್ಲಿ ಓಣಂ ಆಚರಣೆ

0

ಪುತ್ತೂರು:ಪುತ್ತೂರು ಶಿವ ಆರ್ಕೇಡ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ದ ಸೆಂಟ್ರಲ್ ಫೈನಾನ್ಸಿಯಲ್ ಕ್ರೆಡಿಟ್ & ಇನ್ವೆಸ್ಟೆಂಟ್ ಕೋ ಆಪರೇಟಿವ್ ಇಂಡಿಯಾ ಲಿಮಿಟೆಡ್ (ಸಿಎಫ್‌ ಸಿಐಸಿಐ ಲಿಮಿಟೆಡ್) ವತಿಯಿಂದ ಸೆ.14 ರಂದು ಪುತ್ತೂರು ಶಾಖಾ ಕಚೇರಿಯಲ್ಲಿ ಆಕರ್ಷಕ ಪೂಕಳಂ ಹಾಕಿ ಓಣಂ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ರಿಜನಲ್ ಮ್ಯಾನೇಜರ್ ಉಮೇಶ್ ಜಿ.ಎಮ್ ಹಾಗೂ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here