ಕರ್ನೂರು: ಕರ್ನೂರು ಮೇಗಿನ ಮನೆ ಜಗನ್ನಾಥ ರೈ (62) ಹೃದಯಘಾತದಿಂದ ಸೆ.14ರಂದು ನಿಧನರಾದರು. ಮೃತರು ಪತ್ನಿ ಸುಂದರಿ, ಮಕ್ಕಳಾದ ಪ್ರಶಾಂತ್ ರೈ, ಚೇತನ್ ರೈ ಮತ್ತು ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಮೃತರು ಮಂಗಳೂರಿನ ಶಾರದಾ ಸ್ಕೂಲ್ ನಲ್ಲಿ ಸೆಕ್ಯೂರಿಟಿ ಆಫೀಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.