ಕಡ್ಯ ಕೊಣಾಜೆ ಶಾಲೆಯ ಮೂವರು ವಿದ್ಯಾರ್ಥಿಗಳು ಕಬಡ್ಡಿಯಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆ

0

ಕಡಬ: ಕಡ್ಯ ಕೊಣಾಜೆ ಉ.ಹಿ.ಪ್ರಾ. ಶಾಲೆಯ 8ನೇ ತರಗತಿಯ ವಿದ್ಯಾರ್ಥಿ ನಿಖಿಲ್.ಎಂ ( ಮನೆಜಾಲ್ ಬಾಲಕೃಷ್ಣಗೌಡ ಮತ್ತು ಲತಾರವರ ಪುತ್ರ ) ಬಾಲಕರ ವಿಭಾಗದಲ್ಲಿ ಮತ್ತು ಬಾಲಕಿಯರ ವಿಭಾಗದಲ್ಲಿ ಅನ್ವಿತಾ ಕೆ. (ಕೆರ್ನಡ್ಕ ರೇಗಪ್ಪ ಗೌಡ ಮತ್ತು ರೇಷ್ಮಾ ಅವರ ಪುತ್ರಿ ) ಹಾಗೂ ಜೀವಿಕಾ ಪಿ.ಎಲ್ (ಪಟ್ಲ ಲೋಕೇಶ್ ಮತ್ತು ಜ್ಯೋತಿ ಇವರ ಪುತ್ರಿ) ಇವರು ಪ್ರಾಥಮಿಕ ಶಾಲಾ ಕಬಡ್ಡಿಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

LEAVE A REPLY

Please enter your comment!
Please enter your name here