ಶೇಟ್ ಎಲೆಕ್ಟ್ರಾನಿಕ್ಸ್‌ನಲ್ಲಿ ಫೆಸ್ಟಿವಲ್ ಆಫರ್ ಸೇಲ್

0

ಪುತ್ತೂರು: ಇಲ್ಲಿನ ತಾಲೂಕು ಆಫೀಸ್ ರಸ್ತೆಯಲ್ಲಿ 25 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಪುತ್ತೂರಿನ ಪ್ರಸಿದ್ಧ ಎಲೆಕ್ಟ್ರಾನಿಕ್ಸ್ ಗೃಹ ಉಪಯೋಗಿ ವಸ್ತುಗಳ ಮಳಿಗೆಯಾದ ಶೇಟ್ ಎಲೆಕ್ಟ್ರಾನಿಕ್ಸ್‌ನಲ್ಲಿ ಹಬ್ಬಗಳ ಪ್ರಯುಕ್ತ ಮಹೋನ್ನತ ಮಾರಾಟ ಹಮ್ಮಿಕೊಳ್ಳಲಾಗಿದೆ.

ಮಿಕ್ಸರ್ ಗ್ರೈಂಡರ್ ಕೇವಲ ರೂ. 1999, ಟಿಲ್ಟಿಂಗ್ ಗ್ರೈಂಡರ್ ಖರೀದಿಸಿದಲ್ಲಿ ಟು ಬರ್ನರ್ ಗ್ಯಾಸ್ ಸ್ಟವ್ ಉಚಿತ, ಗೀಸರ್ ಖರೀದಿಗೆ ಶೇಕಡ 40ರ ತನಕ ಉಳಿತಾಯ, ಚೈನಾ ಪಾಟ್ ಖರೀದಿಸಿದಲ್ಲಿ ತವಾ ಉಚಿತ, 43 ಇಂಚ್ ಎಲ್‌ಇಡಿ ಕೇವಲ 17999 ರೂ, 32 ಇಂಚ್ ಎಲ್‌ಇಡಿ ಟಿವಿ ಕೇವಲ 8499 ರೂ., ಫ್ರಂಟ್ ಲೋಡ್ ವಾಷಿಂಗ್ ಮೆಷಿನ್ ಕೇವಲ 29799ರೂ. ಜೊತೆಗೆ 3ಲೀ ಗೀಸರ್ ಉಚಿತ, ಸಿಸಿಟಿವಿ ಕ್ಯಾಮರಾ ಕೇವಲ 8900ರೂ., ಟಿಲ್ಟಿಂಗ್ ಗ್ರೈಂಡರ್ ಖರೀದಿಗೆ 2 ಬರ್ನರ್ ಗ್ಯಾಸ್ ಸ್ಟೌ ಉಚಿತ, ಯಾವುದೇ ಸ್ಮಾರ್ಟ್ ಟಿವಿ ಖರೀದಿಗೆ ರೂ.2000 ಕ್ಯಾಶ್ ಬ್ಯಾಕ್ ವೋಚರ್, ಟಾಪ್‌ಲೋಡ್ ವಾಷಿಂಗ್ ಮೆಷಿನ್ ಖರೀದಿಗೆ 5ಲೀ ಕುಕ್ಕರ್ ಉಚಿತ, ಡಬ್ಬಲ್ ಡೋರ್ ಫ್ರಿಡ್ಜ್ ಖರೀದಿಗೆ 5 ಲೀ ಕುಕ್ಕರ್ ಅಥವಾ ಚೈನಾ ಪಾಟ್ ಉಚಿತ, ಸಿಂಗಲ್ ಡೋರ್ ಫ್ರಿಡ್ಜ್ ಖರೀದಿಗೆ 5ಲೀ ಕುಕ್ಕರ್ ಅಥವಾ 2 ಬರ್ನರ್ ಸ್ಟೌ ಉಚಿತ.


ಗ್ರಾಹಕರ ಸುಲಭ ಖರೀದಿಗೆ ಶೂನ್ಯ ಬಡ್ಡಿ ದರದ ಸಾಲ ಸೌಲಭ್ಯ, ಪ್ರತೀ ರೂ. 200 ಖರೀದಿಗೆ ಒಂದು ಕೂಪನ್ ಪಡೆದು ಟಿವಿಎಸ್ ಜುಪಿಟರ್ ಗೆಲ್ಲುವ ಅವಕಾಶವಿದೆ. ಈ ರೀತಿಯಾಗಿ ಅನೇಕ ಅತ್ಯಾಕರ್ಷಕ ಕೊಡುಗೆಗಳನ್ನು ಹಮ್ಮಿಕೊಳ್ಳಲಾಗಿದ್ದು ಗ್ರಾಹಕರು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗೆ 7022306099, 7022306090 ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here