






ಪುತ್ತೂರು: ನರಿಮೊಗರು ಎಲಿಕ ಕಾರಣಿಕ ಸತ್ಯದೇವತೆ ಪಾಷಾಣಮೂರ್ತಿ ದೈವಸ್ಥಾನದಲ್ಲಿ ಸೆ.16ರಂದು ಸಂಕ್ರಮಣದ ಪ್ರಯುಕ್ತ ಬೆಳಿಗ್ಗೆ ಸಂಕ್ರಮಣ ಸೇವೆ, ಮಧ್ಯಾಹ್ನ ಕಲ್ಲುರ್ಟಿ ದೈವದ ಅಗೇಲು ಸೇವೆ ನಡೆಯಿತು.


ಅಗೇಲು ಸೇವೆಯು ಪ್ರತೀ ತಿಂಗಳ ಸಂಕ್ರಮಣದಂದು ಜರಗಲಿರುವುದು ಹಾಗೂ ಸೆ.22ಕ್ಕೆ ಮಾನೆಚ್ಚಿಲ್ ಸೇವೆ ಜರಗಲಿರುವುದು ಎಂದು ದೈವಸ್ಥಾನದ ಮುಖ್ಯಸ್ಥ ದೇವಾನಂದ ಭಟ್ ತಿಳಿಸಿ ಭಕ್ತಾದಿಗಳ ಸಹಕಾರ ಕೋರಿದರು.





ಭಕ್ತಾದಿಗಳು ಉಪಸ್ಥಿತರಿದ್ದರು.










