ಉಪ್ಪಿನಂಗಡಿ: ಇಲ್ಲಿನ ಪೆರಿಯಡ್ಕ ನಿವಾಸಿಯಾಗಿದ್ದ, ರಾಷ್ಟ್ರಸೇವಿಕಾ ಸಮಿತಿಯ ಹಿರಿಯ ಸ್ವಯಂಸೇವಕಿ ಸುಂದರಿ ಕಿಟ್ಟಣ್ಣ ಶೆಟ್ಟಿ (75) ಹೃದಯಾಘಾತಕ್ಕೀಡಾಗಿ ಸೆ.18ರ ಸಾಯಂಕಾಲ ಮಂಗಳೂರಿನ ಅವರ ಮಗನ ಮನೆಯಲ್ಲಿ ನಿಧನರಾದರು.
ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಮೃತರು ಪುತ್ರನಾದ ಉಪ್ಪಿನಂಗಡಿಯ ಶ್ರೀ ಮಾಧವ ಶಿಶು ಮಂದಿರದ ಅಧ್ಯಕ್ಷ ಮನೋಜ್ ಶೆಟ್ಟಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.