Video: ಧನ್ವಂತರಿ ಲ್ಯಾಬೊರೇಟರಿಯಲ್ಲಿದೆ ಫಾಸ್ಟೆಸ್ಟ್ ಅಲರ್ಜಿ ಪತ್ತೆ ಯಂತ್ರ..! – ಏನಿದರ ವಿಶೇಷತೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!!

0

ಲ್ಯಾಬೊರೇಟರಿ ಕ್ಷೇತ್ರದಲ್ಲಿ ಹಲವು ಹೊಸತನಗಳ ಮೂಲಕ ಕಳೆದ ಹಲವಾರು ವರ್ಷಗಳಿಂದ ಪುತ್ತೂರು ಮತ್ತು ಸುತ್ತಮುತ್ತಲಿನ ಭಾಗದ ಜನರಿಗೆ ಅತ್ಯುತ್ತಮ ಗುಣಮಟ್ಟದ ಲ್ಯಾಬೊರೇಟರಿ ಸೇವೆಗಳನ್ನು ಒದಗಿಸುತ್ತಿರುವ ಧನ್ವಂತರಿ ಕ್ಲಿನಿಕಲ್ ಲ್ಯಾಬೊರೇಟರಿಯಲ್ಲಿ ಇದೀಗ ಇನ್ನೊಂದು ಹೊಸ ಯಂತ್ರದ ಎಂಟ್ರಿಯಾಗಿದೆ. ವಿಶೇಷವಾಗಿ ಅಲರ್ಜಿ ಪತ್ತೆಗಾಗಿ ಈ ಯಂತ್ರವನ್ನು ತರಿಸಲಾಗಿದ್ದು, ಇದು ವಿಶ್ವದ ಅತೀ ವೇಗದ ಅಲರ್ಜಿ ಪತ್ತೆ ಹಚ್ಚುವ ಯಂತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಾಗಾದ್ರೆ ಬನ್ನಿ ಈ ಯಂತ್ರದ ಸ್ಪೆಷಾಲಿಟಿ ಏನು ಎಂಬುದನ್ನು ಈ ಕೆಳಗಿನ ವಿಡಿಯೋ ಮೂಲಕ ತಿಳಿದುಕೊಳ್ಳೋಣ…

LEAVE A REPLY

Please enter your comment!
Please enter your name here