ಪುತ್ತೂರಿನ ಆ್ಯಂಬುಲೆನ್ಸ್ ಮಂಗಳೂರಿನಲ್ಲಿ ಪಲ್ಟಿ!

0

ಪುತ್ತೂರು: ಆ್ಯಂಬುಲೆನ್ಸ್ ವೊಂದು ಪುತ್ತೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ವೇಳೆ‌ ಇಲ್ಪಲಿನ ಡೀಲ್‌ ಎಂಬಲ್ಲಿ ಪಲ್ಟಿಯಾದ ಘಟನೆ ಸೆ.24ರ ತಡರಾತ್ರಿ ನಡೆದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

LEAVE A REPLY

Please enter your comment!
Please enter your name here