ಸೆ.29: ಸೂರ್ಯ ಎಂಟರ್‌ಪ್ರೈಸಸ್‌ನಲ್ಲಿ ಕ್ಯಾಂಡಲ್ ತಯಾರಿಕಾ ತರಬೇತಿ

0

ಪುತ್ತೂರು: ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿರುವ ವಿವಿಧ ವಿನ್ಯಾಸ ಹಾಗೂ ದಿನ ಬಳಕೆಯ ಕ್ಯಾಂಡಲ್‌ಗಳ ತಯಾರಿ ಹಾಗೂ ನಿರ್ವಹಣಾ ತರಬೇತಿ ಸೆ.29ರಂದು ಪರ್ಪುಂಜ ಸಮೀಪದ ಕುಟ್ಟಿನೋಪಿನಡ್ಕದಲ್ಲಿ ನಡೆಯಲಿದೆ.

ತರಬೇತಿ ಪಡೆಯಲಿಚ್ಚಿಸುವ ಅಭ್ಯರ್ಥಿಗಳು ಮುಂಗಡವಾಗಿ 9880831229 ನಂಬರ್‌ಗೆ ಕರೆ ಮಾಡಿ ಹೆಸರು ನೊಂದಾಯಿಸುವಂತೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here