ಪುತ್ತೂರು: ನಗರಸಭಾ ನಾಮನಿರ್ದೇಶನ ಸದಸ್ಯರಾಗಿ ರೋಶನ್ ರೈ ಬನ್ನೂರು ಇವರನ್ನು ಶಾಸಕ ಅಶೋಕ್ ಕುಮಾರ್ ರೈ ಶಿಫಾರಸ್ಸಿನ ಮೇರೆಗೆ ಆಯ್ಕೆ ಮಾಡಲಾಗಿದೆ. ಬನ್ನೂರು ನಿವಾಸಿಯಾಗಿರುವ ರೋಶನ್ ರೈ ಅವರು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದು, ಹಲವಾರು ಸಂಘ ಸಂಸ್ಥೆಗಳಲ್ಲಿ ಸೇವೆಯನ್ನು ಸಲ್ಲಿಸಿರುತ್ತಾರೆ.