ಸೆ.29: ನಿಡ್ಪಳ್ಳಿ ದೇವಾಲಯದ ವಠಾರದಲ್ಲಿ ಕ್ರಿಕೆಟ್ ಪಂದ್ಯಾಟ September 28, 2024 0 FacebookTwitterWhatsApp ನಿಡ್ಪಳ್ಳಿ; ಶ್ರೀ ಶಾಂತದುರ್ಗಾ ದೇವಸ್ಥಾನ ಶ್ರೀ ಕ್ಷೇತ್ರ ನಿಡ್ಪಳ್ಳಿ ಇದರ ವಠಾರದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಕ್ರಿಕೆಟ್ ಪಂದ್ಯಾಟ ಸೆ.29 ರಂದು ನಡೆಯಲಿದೆ. ಕ್ರಿಕೆಟ್ 8 ಜನರ ಅಂಡರ್ ಅರ್ಮ್ ಪಂದ್ಯಾವಳಿಯಾಗಿದ್ದು ಹಿಂದೂ ಬಾಂಧವರಿಗೆ ಮಾತ್ರ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ. RELATED ARTICLESMORE FROM AUTHOR ನಾಳೆ ಕಬಕದಲ್ಲಿ “ಮಾರ್ನೆಮಿ ನಾಟಕ” ಲೋಕಾರ್ಪಣೆ ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ 2 ದಿನ ಘನತ್ಯಾಜ್ಯ ನಿರ್ವಹಣೆಯಲ್ಲಿ ವ್ಯತ್ಯಯ!-ಸಾರ್ವಜನಿಕರು ಸಹಕರಿಸುವಂತೆ ನಗರಸಭೆ ವಿನಂತಿ ಸೆ.29:ಉಷಾ ಪಾಲಿ ಕ್ಲಿನಿಕ್ ನಲ್ಲಿ ಶ್ವಾಸಕೋಶ ರೋಗ ತಜ್ಞ ಡಾ. ಪ್ರೀತಿ ರಾಜ್ ಬಳ್ಳಾಲ್ ಅವರಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ LEAVE A REPLY Cancel reply Please enter your comment! Please enter your name here You have entered an incorrect email address! Please enter your email address here Save my name, email, and website in this browser for the next time I comment. Δ