ಮಠದಬೆಟ್ಟು ರಾಜರಾಜೇಶ್ವರಿ ದೇವಸ್ಥಾನದಲ್ಲಿ ಸ್ವಚ್ಛತೆ

0

ಪುತ್ತೂರು: ಶ್ರೀ ಸಿದ್ದೇಶ್ವರ ಧರ್ಮ ಜಾಗೃತಿ ಸಂಸ್ಥೆ ವತಿಯಿಂದ ಕೋಡಿಂಬಾಡಿಯ ಮಠದಬೆಟ್ಟು ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯಕ್ರಮ ಮಾಡಲಾಯಿತು.

ಚಂದ್ರಶೇಖರ ಪನಿತೋಟ, ಗಾಯತ್ರಿ, ನಾಗೇಶ್, ಪದ್ಮಶ್ರೀ ಕುಮಾರಿ, ಸುಮತಿ ಮತ್ತು ದೇವಸ್ಥಾನದ ಆಡಳಿತ ಮಂಡಳಿಯವರು ಭಾಗಿಯಾಗಿದ್ದರು.

LEAVE A REPLY

Please enter your comment!
Please enter your name here