ಅ.3ರಿಂದ ಅ.13ರ ವರೆಗೆ ವಿಟ್ಲದ ಸಪ್ತ ಜ್ಯವೆಲ್ಸ್ ನಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಪ್ರತೀ ಖರೀದಿಗೆ ವಿವಿಧ ಕೊಡುಗೆ

0

ವಿಟ್ಲ: ಇಲ್ಲಿನ ಪುತ್ತೂರು ರಸ್ತೆಯಲ್ಲಿರುವ ಸ್ಮಾರ್ಟ್ ಸಿಟಿ ಕಮರ್ಷಿಯಲ್ ಕಾಂಪ್ಲೆಕ್ಸ್‌ ನಲ್ಲಿರುವ ಸಪ್ತ ಜ್ಯವೆಲ್ಸ್ ನಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಚಿನ್ನ ಹಾಗೂ ಬೆಳ್ಳಿ ಆಭರಣ ಖರೀದಿ ವೇಳೆ ರಿಯಾಯಿತಿ ಜೊತೆಗೆ ವಿವಿಧ ಕೊಡುಗೆಗಳು ಲಭಿಸಲಿದ್ದು, ಈ ಕೊಡುಗೆಗಳು ಅ.3ರಂದು ಆರಂಭಗೊಂಡು ಅ.13ರಂದು ಕೊನೆಗೊಳ್ಳಲಿದೆ.

ಪ್ರತಿ ಗ್ರಾಂ ಚಿನ್ನದ ಆಭರಣ ಖರೀದಿಗೆ ರೂ.100ರೂಪಾಯಿ ವರೆಗೆ ರಿಯಾಯಿತಿ ದೊರೆಯಲಿದೆ. ಬೆಳ್ಳಿಯ ಆಭರಣಗಳಿಗೆ 10% ರಿಯಾಯಿತಿ, ಬೆಳ್ಳಿಯ ಪರಿಕರಗಳ ಮೇಲೆ 5% ರಿಯಾಯಿತಿ, ಚಿನ್ನದ ಫಾಯಿಲ್ ಆರ್ಟ್ ಗಳಿಗೆ 5% ರಿಯಾಯಿತಿ, ಬೆಳ್ಳಿಯ ಫಾಯಿಲ್ ಆರ್ಟ್ ಗಳಿಗೆ 10% ರಿಯಾಯಿತಿ, ಬರ್ತ್ ಸ್ಟೋನ್ ಹಾಗೂ ಪ್ರೇಶಿಯಸ್ ಸ್ಟೋನ್ ಗಳ ಮೇಲೆ 10% ರಿಯಾಯಿತಿ, ಪ್ರತೀ ಖರೀದಿ ವೇಳೆ ಡಿಸ್ಕೌಂಟ್ ಕೂಪನ್ ಲಭಿಸಲಿದ್ದು, ಅದನ್ನು ಮುಂದಿನ ಖರೀದಿ ವೇಳೆ ಉಪಯೋಗಿಸಬಹುದಾಗಿದೆ. ವಿಜಯವಾಣಿ “ವಿಜಯೋತ್ಸವದಲ್ಲಿ” ಭಾಗವಹಿಸಿ 2500 ಹೆಚ್ಚಿನ ಬಹುಮಾನ ಗೆಲ್ಲುವ ಅವಕಾಶವನ್ನು ಸಂಸ್ಥೆ ಕಲ್ಪಿಸಿದೆ.


ಆಭರಣ ಸಂಗ್ರಹಣಾ ಯೋಜನೆಗೆ ಸೇರುವವರಿಗೆ ಬೆಳ್ಳಿ ನಾಣ್ಯ ಉಚಿತವಾಗಿ ಲಭಿಸಲಿದೆ. ಆಭರಣ ಸಂಗ್ರಹಣ ಯೋಜನೆ ಸೇರಿದವರಿಗೆ ಬೆಳ್ಳಿನಾಣ್ಯ ಉಚಿತವಾಗಿ ಲಭಿಸಲಿದೆ. ಹಳೆಯ ಚಿನ್ನಾಭರಣಗಳನ್ನು ಉತ್ತಮ ಬೆಲೆಯೊಂದಿಗೆ HUID ಹಾಲ್‌ಮಾರ್ಕ್ ಚಿನ್ನಾಭರಣಗಳಿಗೆ ಬದಲಾಯಿಸಿಕೊಳ್ಳುವ ವ್ಯವಸ್ಥೆಯನ್ನು ಸಂಸ್ಥೆ ಕಲ್ಪಿಸಿದೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆಯನ್ನು 70900 49777 ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here